Home ಬೆಂಗಳೂರು ಬೈಲಹೊಂಗಲ ಶಾಸಕ ಕೌಜಲಗಿ ಕಾರು ಅಪಘಾತ ಬೈಲಹೊಂಗಲ ಶಾಸಕ ಕೌಜಲಗಿ ಕಾರು ಅಪಘಾತ By -ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ May 20, 2024 0 ಬೆಂಗಳೂರು : ಶಾಸಕ ಮಹಾಂತೇಶ್ ಕೌಜಲಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬೆಂಗಳೂರಿನ ವಿಧಾನಸೌಧದ ಮುಂಬಾಗ ನಡೆದಿದೆ.ಶಾಸಕರ ಭವನದಿಂದ ಬರುವಾಗ ಶಾಸಕ ಮಹಾಂತೇಶ್ ಕೌಜಲಗಿ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಾಂತೇಶ್ ಕೌಜಲಗಿಗೆ ಸಣ್ಣಪುಟ್ಟ ಗಾಯಗಳಾಗಿವೆ. Tags: ಬೆಂಗಳೂರು Facebook Twitter Whatsapp Newer Older