*ಬಿಜೆಪಿ ಮಹಾನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಓಬಿಸಿ ಮೋರ್ಚಾ "ಸಾಮಾಜಿಕ ಸಮ್ಮೇಳನ*
ಕಾರ್ಯಕ್ರಮವನ್ನು *ರಾಜ್ಯಾಧ್ಯಕ್ಷರಾದ ಆರ್ ರಘು ಕೌಟಿಲ್ಯ ಅವರು ಉದ್ಘಾಟಿಸಿ ಮಾತನಾಡಿದರು ಈ ಸಂದರ್ಭದಲ್ಲಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಮಹಾನಗರ ಜಿಲ್ಲಾ ಅಧ್ಯಕ್ಷ ಗೀತಾ ಸುತಾರ, ಮಹಾಪೌರರಾದ ಸವಿತಾ ಕಾಂಬಳೆ, ಉಪ ಮಾಹಾಪೌರರಾದ ಆನಂದ್ ಚೌಹಾನ್, ರಾಷ್ಟ್ರೀಯ ಓಬಿಸಿ ಮೋರ್ಚಾ ಸದಸ್ಯರಾದ ಲಕ್ಷ್ಮಣ ತಪಸಿ, ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರು ಗಜಾನನ ಗುಂಜೇರಿ, ಉಮೇಶ್ ಪುರಿ, ಅಧ್ಯಕ್ಷರು*
ಗ್ರಾಮಾಂತರ ಜಿಲ್ಲೆ ಪ್ರಭಾರಿಗಳಾದ ವಿಲಾಸ ಪವಾರ್, ಓಬಿಸಿ ಜಿಲ್ಲಾ ಉಸ್ತುವಾರಿ ರಾಜಕುಮಾರ ಸಗಾಯಿ, ಓಬಿಸಿ ಪ್ರಧಾನ ಕಾರ್ಯದರ್ಶಿ ಗ್ರಾಮಾಂತರ ಜಿಲ್ಲೆ ಸಂತೋಷ ಹಡಪದ್, ಮಹಾನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ ದೇಸಾಯಿ, ಈರಯ್ಯ ಕೋತ್,
ಮತ್ತು ಮಹಾನಗರ ಪಾಲಿಕೆಯ ಸದಸ್ಯರುಗಳು, ಎಲ್ಲಾ ಮೊರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಮುದಾಯಗಳ ಮುಖಂಡರು, ಉಪಸ್ಥಿತರಿದ್ದರು.