*_ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕರ ಸಂಕ್ರಾಂತಿಯ ಹಳ್ಳಿ ಸೊಗಡಿನ ಕಲರವಾ__.* ಬೆಳಗಾವಿ ಜಿಲ್ಲೆ ಕುಕಡೊಳ್ಳಿ **_ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ದಿನಾಂಕ:16/02/2025 ರಂದು ಮಕರ ಸಂಕ್ರಾಂತಿಯ ಹಬ್ಬವನ್ನು ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು ಶಾಲೆಯಲ್ಲಿ ಮಕ್ಕಳ ಕಲರವ ಪುಟಾಣಿ ಮಕ್ಕಳ ವೇಷ ಭೂಷಣ ಹಳ್ಳಿಯ ಸೊಗಡು ಅಬ್ಬಬಾ!! ಭತ್ತದ ರಾಶಿಗೆ ಪುಜೆ ಮಾಡಿದ ವಿದ್ಯಾರ್ಥಿಗಳು ನೇನೆ ಗಡಲೆ ಬೆಲ್ಲ ದೇವರಿಗೆ ನೈವೇದ್ಯ ನವಧಾನ್ಯ ತುಂಬಿದ ಮೋಡಕೆಯನ್ನ ಅಲಂಕರಿಸಿದ ಮಕರ ಸಂಕ್ರಾಂತಿ ನೋಡುವವರ ಕಣ್ಮನ ಸೆಳೆಯಿತು ಅದು ಅಲ್ಲದೆ ಮಕ್ಕಳಿಗೆ ಶಿಕ್ಷಣವನ್ನು ಉಣಬಡಿಸುವ ಶಿಕ್ಷಕರು ರೈತರ ಹಳ್ಳಿಯ ಸೊಗಡಿನಲ್ಲಿ ಕಂಗೊಳಿಸುತ್ತಿದ್ದರು ಶತಮಾನ ಕಂಡ ಸರಕಾರಿ ಶಾಲೆಯು ಉನ್ನತ ಶಿಕ್ಷಣ ವಿದ್ಯಾಭ್ಯಾಸ ಮಕ್ಕಳ ದಿನ ನಿತ್ಯ ಆಟ ಪಾಠ ತಂತ್ರಜ್ಞಾನ ಕೊಠಡಿ ಉತ್ತಮ ಶಿಕ್ಷಕರಿಂದ ಬೋಧನೆ ಒಟ್ಟಿನಲ್ಲಿ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲದೆ ನಮ್ಮ ಶಾಲೆ ನಮ್ಮ ಹೆಮ್ಮೆ ಎನ್ನುವ ಮನೋಭಾವನೆ ಹೊಂದಿರುವ ಶಿಕ್ಷಕರ ಶಿಕ್ಷಣದ ಕೊಡುಗೆ ಅಪಾರವಾದದ್ದು *. ವರದಿ:ಶಿವಾನಂದ ಕಿಲ್ಲೇದಾರ*
_ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕರ ಸಂಕ್ರಾಂತಿಯ ಹಳ್ಳಿ ಸೊಗಡಿನ ಕಲರವಾ__.*
By -
January 16, 2026
0
Tags: