ನಾಳೆ ದಿನಾಂಕ 17/01/2026 ರಂದು 4 ನೇ ತ್ರೈಮಾಸಿಕ ಕೆಲಸ ಇರುವುದರಿಂದ ಮುಂಜಾನೆ 10:೦೦am ಗಂಟೆಯಿಂದ ಸಾಯಂಕಾಲ 6:೦೦pm ಗಂಟೆಯವರೆಗೆ ನೇಸರಗಿ ಮಲ್ಲಾಪುರ & ಮೂರಕಿಭಾವಿ & ಮೇಕಲಮರಡಿ & ವನ್ನೂರ & ದೇಶನೂರು & ಹಣಬರಹಟ್ಟಿ & ಸುತಗಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಮತ್ತು ಹೊಲದ ಲೈನನ್ನು ಬೆಳಿಗ್ಗೆ 5:೦೦ ಗಂಟೆಯಿಂದ 10:೦೦ ಗಂಟೆಯವರೆಗೆ ಕೊಡಲಾಗುವುದು ಆದ್ದರಿಂದ ದಯವಿಟ್ಟು ಗ್ರಾಹಕರು ಸಹಕರಿಸಬೇಕಾಗಿ ವಿನಂತಿ
ಹೆಸ್ಕಾಂ ನೇಸರಗಿ ಶಾಖೆ