ಬೆಳಗಾವಿ ಬ್ರೇಕಿಂಗ್..
ಬೆಳಗಾವಿ ತಾಲೂಕಿನ ಮೊದಗಾ ಗ್ರಾಮ ಪಂಚಾಯಿತಿಯ ಎದುರು ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ...
ಬೆಳಗಾವಿ ತಾಲೂಕು ಮೋದಗಾ ಗ್ರಾಮ ಪಂಚಾಯತಿ ಪಿ.ಡಿ.ಓ ಪ್ರಶಾಂತ ಮುನವಳ್ಳಿ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ...
ಪಿ.ಡಿ.ಓ ಪ್ರಶಾಂತ ಮುನವಳ್ಳಿ ಅನುಕು ಶವದ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರ ಪ್ರತಿಭಟನಾಕಾರರು....
ಈಗಾಗಲೇ ಪಿ.ಡಿ.ಓ ಪ್ರಶಾಂತ ಮುನವಳ್ಳಿ ಮೇಲೆ ಹಲವು ಅಕ್ರಮಗಳ ಅಡಿ ದೂರುಗಳಿದ್ದರು ಕ್ರಮ ಕೈಗೊಳ್ಳದ ಹಿನ್ನೆಲೆ ರೊಚ್ಚಿಗೆದ್ದ ಹೋರಾಟಗಾರರು...
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಭೇಟಿ, ಜಿಲ್ಲಾ ಪಂಚಾಯತ ಸಿ.ಇ.ಓ ಸ್ಥಳಕ್ಕೆಆಗಮಿಸುವಂತೆ ಪಟ್ಟು ಹಿಡಿದ ಹೋರಾಟಗಾರರು..
ಪಿ.ಡಿ.ಓ ಪ್ರಶಾಂತ ಮುನವಳ್ಳಿಯನ್ನು ಈ ದಿನ ಸಾಯಂಕಾಲದವರೆಗೆ ಅಮಾನತ್ತು ಮಾಡುವದಾಗಿ ತಿಳಿಸಿದ ಕಾರ್ಯ ನಿರ್ವಾಹಕ ಅಧಿಕಾರಿ....
ಆದರೆ ಕುಳಿತ ಜಾಗದಲ್ಲೇ ಪಿಡಿಒ ಪ್ರಶಾಂತ ಮುನವಳ್ಳಿಯನ್ನು ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹೋರಾಟ ಮುಂದುವರೆಸಿದ ಹೋರಾಟಗಾರು..
ಹೋರಾಟ ಸ್ಥಳದಲ್ಲಿ ಸೂಕ್ತ ಭದ್ರತೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ....