ಕಬ್ಬು ಬೆಳೆಗಾರರ ಸಂಘ ಹಿರೇಬಾಗೇವಾಡಿ ರೈತರಿಂದ ನಿಗದಿತ ಕಬ್ಬಿಣದ ದರ 3500* *ನೀಡಬೇಕೆಂದು ರೈತರ ಪ್ರತಿಭಟನೆ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
* *ಕಬ್ಬು ಬೆಳೆಗಾರರ ಸಂಘ ಹಿರೇಬಾಗೇವಾಡಿ ರೈತರಿಂದ ನಿಗದಿತ ಕಬ್ಬಿಣದ ದರ 3500* *ನೀಡಬೇಕೆಂದು ರೈತರ ಪ್ರತಿಭಟನೆ* ಬೆಳಗಾವಿ ಜಿಲ್ಲೆ ಹೆರೇಬಾಗೇವಾಡಿ ಬಸವೇಶ್ವರ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ ಹಿರೇಬಾಗೇವಾಡಿ ರೈತರ ಪ್ರತಿಭಟನೆ ನಿಗದಿತ ಕಬ್ಬಿಣದ ದರ 3500 ನೀಡಬೇಕೆಂದು ಬುದವಾರ ದಿನಾಂಕ:. 05/11/2025 ರಂದು ಪ್ರತಿಭಟನೆ ಮಾಡಿದರು ರಾಜ್ಯಾದ್ಯಂತ ರೈತರ ಕಬ್ಬಿಣದ ನಿಗದಿತ ದರ 3500 ಆಗಲೇ ಬೇಕೆಂದು ಕರ್ನಾಟಕದ ರಾಜ್ಯಾದ್ಯಂತ ರೈತರು ಪಟ್ಟು ಹಿಡಿದು ಹೋರಾಟ ಮಾಡುತ್ತಿದ್ದಾರೆ ರೈತರು ನಿಗದಿತ ಬೆಲೆ ಜಾಸ್ತಿ ಆಗುವವರೆಗೂ ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ಸ್ಪಷ್ಟವಾಗಿ ರೈತರು ಬೆಳಗ್ಗೆಯಿಂದ ಸಂಜೆವರೆಗೆ ಜೋರಾಗಿ ಪ್ರತಿಭಟನೆ ಮಾಡಿ ರಾತ್ರಿ ವೇಳೆ ಭಜನೆ ಮಾಡುತ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಕಬ್ಬು ಬೆಳೆದ ರೈತರು ಸ್ಪಷ್ಟವಾಗಿ ಆಕ್ರೋಶ ಹೊರ ಹಾಕಿದ್ದಾರೆ ತೀವ್ರ ಸ್ವರೂಪಕ್ಕೆ ಹೋಗುವ ಮುನ್ನ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತಲೆ ಇರುತ್ತದೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದರು _*_ವರದಿ*: *ಶಿವಾನಂದ ಕಿಲ್ಲೇದಾರ*__*

Post a Comment

0Comments

Post a Comment (0)