*_ನಿಗದಿತ ಕಬ್ಬಿಣದ ದರ 3500 ನೀಡಬೇಕೆಂದು ರೈತರ ಆಗ್ರಹ...✍️* ಬೆಳಗಾವಿ ಜಿಲ್ಲೆ ಬಡಸ ಕ್ರಾಸ್ ನಲ್ಲಿ ನಿಗದಿತ ಕಬ್ಬಿಣದ ದರ 3500 ನೀಡಬೇಕೆಂದು ಮಂಗಳವಾರ ದಿನಾಂಕ:. 04/11/2025 ರಂದು ರೈತರು ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರುಗಳು ಪ್ರತಿಭಟನೆಯನ್ನು ಜೋರಾಗಿ ನಡೆಸಿದರು ಅದು ಅಲ್ಲದೆ ತಸಿಲ್ದಾರರಿಗೆ ಮನವಿ ಕೂಡಾ ಮಾಡಿದರು ರಾಜ್ಯಾದ್ಯಂತ ರೈತರ ಕಬ್ಬಿಣದ ನಿಗದಿತ ದರ 3500 ಆಗಲೇ ಬೇಕೆಂದು ಪಟ್ಟು ಹಿಡಿದು ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ರೈತರು ನಿಗದಿತ ಬೆಲೆ ಜಾಸ್ತಿ ಆಗುವವರೆಗೂ ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ಸ್ಪಷ್ಟವಾಗಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತವಾಗಿ ಎಚ್ಚರಿಸಿದರು ರಾಜ್ಯಾದ್ಯಂತ ರೈತರಿಗೆ ಕರೆ ಕೊಟ್ಟರೆ ತೀವ್ರ ಸ್ವರೂಪಕ್ಕೆ ಹೋಗುತ್ತದೆ ಎಂದು ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು *. ವರದಿ*: *ಶಿವಾನಂದ ಕಿಲ್ಲೇದಾರ*
3/related/default