ಚನ್ನಮ್ಮನ ಕಿತ್ತೂರು ಉತ್ಸವ 200ನೇ ವರ್ಷದ ವಿಜಯೋತ್ಸವದ ಪೂರ್ವಭಾವಿ ಸಭೆ..

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮನ ಕಿತ್ತೂರು ಉತ್ಸವ 200ನೇ ವರ್ಷದ ವಿಜಯೋತ್ಸವದ ಪೂರ್ವಭಾವಿ ಸಭೆ..
ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠ ಚ,ಕಿತ್ತೂರಿನ ಶ್ರೀ ಪ,ಪು ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ.
ಬೆಳಗಾವಿ ಜಿಲ್ಲೆಯ 
ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವ ಪ್ರಯುಕ್ತ ಇಂದು ನಡೆದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು . ಈ ಸಭೆಯಲ್ಲಿ ಚ.ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲರವರು , ಮಾನ್ಯ ಜಿಲ್ಲಾಧಿಕಾರಿಗಳು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಪೋಲಿಸ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿ ವರ್ಗ , ಚ.ಕಿತ್ತೂರು ನಾಡಿನ ನಾಗರಿಕರು , ಮಾಧ್ಯಮ ಪ್ರತಿನಿಧಿಗಳು , ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Post a Comment

0Comments

Post a Comment (0)