ಬೈಲಹೊಂಗಲ ಡಾ. ಸಂಗಮೇಶ ಸವದತ್ತಿಮಠ ಅವರ ವೈದ್ಯ ಯೋಗ ಶಾಲೆಯಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಿತ್ತೂರು ಕ್ರಾಂತಿ ವಾಹಿನಿ...
ಇದು ಜನರ ಜೀವಾಳ...!

ಬೈಲಹೊಂಗಲದ ಹಳೇ ಹನುಮಂತ ದೇವಸ್ಥಾನ ಹತ್ತಿರದ ಡಾ. ಸಂಗಮೇಶ ಸವದತ್ತಿಮಠ ಅವರ ವೈದ್ಯ ಯೋಗ ಶಾಲೆಯಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಪಟು ಸಂಗಮೇಶ ಯೋಗ ದಿನಾಚರಣೆ ಮಹತ್ವದ ಕುರಿತು ವಿವರಿಸಿದರು. ಈ ಸಂಧರ್ಭದಲ್ಲಿ ಅಮೇರಿಕದ ಖ್ಯಾತ ದಂತ ವೈದ್ಯ ಜ್ಯೋತಿ ಕುಡಾಸೋಮಣ್ಣವರ, ತಾಲೂಕ ಕಜಾಪ ವಕ್ತರ ಮಹಾಂತೇಶ್ ರಾಜಗೋಳಿ, ನ್ಯಾಯವಾದಿ ವಿಜಯ ಪತ್ತಾರ್, ಇಂಜನೇಯರ್ ಎ. ಐ. ಭರಮನ್ನವರ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)