ಕಾಗವಾಡ: ಪತ್ರಕರ್ತರಿಗೆ ಜೀವ ಬೆದರಿಕೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಾಗವಾಡ: ಪತ್ರಕರ್ತರಿಗೆ ಜೀವ ಬೆದರಿಕೆ...ಪತ್ರಕರ್ತರಿಗೆ ಜೀವ ಬೆದರಿಕೆ
 ಕಾಗವಾಡ ವಿಧಾನ ಸಭಾ ಮತ ಕ್ಷೇತ್ರದಲ್ಲಿ ಬೇವನೂರ ಗ್ರಾಮದಲ್ಲಿ ದಿನಾಂಕ : 27/05/2024 ರಂದು ಮದ್ಯಾಹ್ನ ಸುಮಾರಿಗೆ ಜಾತ್ರೆಯ ಸಮಾವೇಶ ನಡೆದ ಸಂದರ್ಭದಲ್ಲಿ ಶಾಸಕ ರಾಜು ಕಾಗೆ ಅವರ ಸಮ್ಮುಖದಲ್ಲಿ ಮೋಳೆ ಗ್ರಾಮದ ಕಾಂಗ್ರೆಸ ಕಾರ್ಯಕರ್ತ ಸಂತೋಷ ವಿಶೋಬಾ ಚೂರ ಮುಲೆ ವಯಾ : 40 ವರ್ಷ ಇತನು ಶಾಸಕ ರಾಜು ಕಾಗೆಯವರಿಗೆ ಪತ್ರಕರ್ತರು ಶಾಸಕ ವಿರುದ್ಧ ಮಾಧ್ಯಮದವರು ಸುದ್ದಿ ಬಿತ್ತರಿಸಿದರೇ ಮನೆ ಹೋಕ್ಕು ಪತ್ರ ಕರ್ತ ಕೈ-ಕಾಲು ಮುರಿಯುತ್ತೇವೆ ಎಂದು ಪತ್ರಕರ್ತರಿಗೆ ಜೀವ ಬೇದರಿಕೆ ಹಾಕಿದ್ದಾನೆ. ಇದರಿಂದಾಗಿ ಎಲ್ಲಾ ಪತ್ರಕರ್ತರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಆದ್ದರಿಂದ ಆತನ ಮೇಲೆ ಸುಮೋಟೋ ಹಾಗೂ ಐ.ಪಿ.ಸಿ ಸೆಕ್ಷನ 324,504,506 ಗುನ್ನೇ ದಾಖಲು ಮಾಡಬೇಕೆಂದು ಕಾಗವಾಡ ತಾಲೂಕಿನ ಪತ್ರಕರ್ತರ ಒಕ್ಕೊರಲ ಅಭಿಪ್ರಾಯವಾಗಿದೆ ಎಂದು ಪತ್ರಕರ್ತರು ಎಲ್ಲರೂ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀ ಸುಕುಮಾರ ಬನ್ನೂರೆ (ಜಿಲ್ಲಾ ಸಂಚಾಲಕರು ಕಾ.ನಿ.ಪ)
 ಶ್ರೀ ಸಿದ್ದಯ್ಯಾ ಹೀರೆಮಠ (ಗೌರವ ಅಧ್ಯಕ್ಷರು)
 ಶ್ರೀ ಸುರೇಶ ಕಾಗಲಿ (ತಾಲೂಕಾ ಅಧ್ಯಕ್ಷರು)
 ಶ್ರೀ ಸಚಿನ ಕಾಂಬಳೆ ( ತಾಲೂಕಾ ಉಪಾಧ್ಯಕ್ಷರು)
 ಶ್ರೀ ವಿಜಯಮಹಾಂತೇಶ ಅರಕೇರಿ (ಕಾರ್ಯದರ್ಶಿ)
ಶ್ರೀ ಮುರಗೇಶ ಗಸ್ತಿ (ಸದಸ್ಯರು)
 ಸಂಜಯ ತೊಲಗಿ (ಸದಸ್ಯರು)
ಶ್ರೀ ಬಸವರಾಜ ತಾರದಾಳೆ (1)
ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಘಟಕ ಕಾಗವಾಡ ಉಪಸ್ಥಿತರಿದ್ದರು.

Post a Comment

0Comments

Post a Comment (0)