ಮುರ್ಕಿಬಾವಿ ಪಿಕೆಪಿಎಸ್ ನಲ್ಲಿ ಪ್ರಥಮ ಬಾರಿಗೆ ಬೀಜ ವಿತರಣೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಫಲಶ್ರುತಿ....

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮುರಕೀಭಾವಿ ಪಿಕೆಪಿಸ್ ನಲ್ಲಿ ಪ್ರಥಮ ಭಾರಿಗೆ ಬೀಜ ವಿತರಣೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಶ್ರಮದ ಫಲ.
 ನೇಸರಗಿ.ಹಲವಾರು ವರ್ಷಗಳ ನಿರಂತರ ರೈತರ ಸೇವೆ ಸಲ್ಲಿಸುತ್ತಿರುವ ಮುರಕೀಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಮದನಬಾವಿ ಇದರ ವತಿಯಿಂದ ಪ್ರಥಮ ಭಾರಿಗೆ ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡಗೌಡರ ಅವರ ಪ್ರಯತ್ನದಿಂದ ಬೀಜ ವಿತರಿಸಲಾಯಿತು.ಬೇರೆ ಗ್ರಾಮಗಳಿಗೆ ತೆರಳಿ ಭೀಜ ತರುವ ರೈತರ ಪಾಡಿಗೆ ಮುಕ್ತಿ ದೊರಕಿದ್ದು ಪ್ರಥಮ ಭಾರಿಗೆ ತಮ್ಮ ಸ್ವ ಗ್ರಾಮದಲ್ಲಿ ಭೀಜ ಸಿಗುತ್ತಿರುವದು ಹೆಮ್ಮೆ ಎನ್ನುತ್ತಿದ್ದಾರೆ ರೈತರು. ಭೀಜ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಗ್ರಾಮ ಪಂಚಾಯತಿ ಸದಸ್ಯರು, ರೈತರು,ಕೃಷಿ ಅಧಿಕಾರಿಗಳು,ಸಿಬ್ಬಂಧಿ ವರ್ಗದವರು, ಮದನಭಾವಿ ಮತ್ತು ಮುರಕೀಭಾವಿ, ಲಕ್ಕುಂಡಿ ಗ್ರಾಮಗಳ ರೈತರು, ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0Comments

Post a Comment (0)