ಬೈಲಹೊಂಗಲ ತಾಲೂಕಿನ ಕಿತ್ತೂರ್ ಮತಕ್ಷೇತ್ರದ ಸಂಪಗಾವ ಗ್ರಾಮದಲ್ಲಿ ರಾಜ್ಯ ಸಭಾ ಸಂಸದರಾದ ಈರಣ್ಣ ಕಡಾಡಿ ಇವರ ಅನುದಾನದಲ್ಲಿ ಗ್ರಾಮದ ಶ್ರೀ ಕಲ್ಲಯ್ಯಜ್ಜ ದೇವಸ್ಥಾನದ ಹತ್ತಿರ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ (smart bus selter) ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆಯಿತು.
ಚ, ಕಿತ್ತೂರಿನ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಶ್ರೀಮತಿ ಲಕ್ಷ್ಮಿ ಇನಾಮಾದಾರ್, ಶಂಕರ ಮಾಡಲಗಿ, ಮಂಡಳ ಅಧ್ಯಕ್ಷರಾದ ಶ್ರೀಖರ ಕುಲಕರ್ಣಿ ಮುಖಂಡರಾದ ವೀರಣ್ಣ ಸಿದ್ನಾಳ ದಿಗ್ವಿಜಯ್ ಸಿದ್ನಾಳ ಬಸವರಾಜ್ ಪುಟ್ಟಿ ಗ್ರಾಮದ ಪ್ರಮುಖರು ಗ್ರಾಮ ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರು ಹಾಗು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.