* *_ಕುಕಡೊಳ್ಳಿ ಸರ್ಕಾರಿ ಶಾಲೆಗೆ ಕನ್ನಡ ರಾಜ್ಯೋತ್ಸವ ದಿನದಂದೇ ಕರ್ನಾಟಕ ಕನ್ನಡ _ಮನಸ್ಸುಗಳ ಸರ್ಕಾರ ಶಾಲೆ ಉಳಿಸಿ ಸರ್ಕಾರ ಶಾಲೆ ಬೆಳೆಸಿ ಅಭಿಯಾನ ಬೆಂಗಳೂರು ತಂಡ ಪ್ರಾರಂಭ**_ ಬೆಳಗಾವಿ ಜಿಲ್ಲೆ ಕೊಕಡೊಳ್ಳಿ ಸರ್ಕಾರಿ ಶಾಲೆಯಲ್ಲಿ ಶತಮಾನೋತ್ಸವ ಹೊಸ್ತಿಲಲ್ಲಿ ಇದ್ದ ಮತ್ತೊಂದು ಖುಷಿಯ ವಿಚಾರ ಕರ್ನಾಟಕ ಕನ್ನಡ ಮನಸ್ಸುಗಳು ಬೆಂಗಳೂರು ತಂಡ ಸರ್ಕಾರ ಶಾಲೆ ಉಳಿಸಿ ಸರ್ಕಾರ ಶಾಲೆ ಬೆಳಸಿ ಅಭಿಯಾನ ಶನಿವಾರ ನವಂಬರ್ 0೧/೧೧/೨೦೨೫ ಕನ್ನಡ ರಾಜ್ಯೋತ್ಸವ ದಿನದಂದೇ ಸಿಹಿ ಸುದ್ದಿ ನೀಡಿ ಕುಕಡೊಳ್ಳಿ ಸರ್ಕಾರಿ ಶಾಲೆಗೆ ಬೆಂಗಳೂರು ತಂಡ ಬೆಳಗಾವಿ ಜಿಲ್ಲೆ ಕುಕಡೊಳ್ಳಿ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರ ಶಾಲೆ ಉಳಿಸಿ ಸರ್ಕಾರ ಶಾಲೆ ಬೆಳೆಸಿ ಅಭಿಯಾನವನ್ನು ಬೆಂಗಳೂರು ತಂಡವು ಪ್ರಾರಂಭ ಮಾಡಿತು ಸರ್ಕಾರಿ ಶಾಲೆಯ ಗೋಡೆಯ ಮೇಲೆ ಬಣ್ಣ ಹಚ್ಚುವ ಮುಖಾಂತರ ಗೋಡೆಯ ಮೇಲೆ ಕನ್ನಡ ನಾಡು ನುಡಿ ಜಾನಪದ ಸಾಹಿತ್ಯ ಹಳ್ಳಿಯ ಸೊಗಡು ಕಲೆಯನ್ನು ಪ್ರದರ್ಶಿಸಿ ಸರ್ಕಾರಕ್ಕೆ ಜಾಗೃತಿ ಮೂಡಿಸಿದೆ ನೀವು ಸರಕಾರಕ್ಕೆ ಏನ್ ಹೇಳಲಿಕ್ಕೆ ಬಯಸುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ ನೇರವಾಗಿ ಉತ್ತರ ನೀಡಿದ ತಂಡ ಸರಕಾರೀ ಶಾಲೆಗಳಿಗೆ ಬರುವ ಅನುದಾನಗಳು ಬಿಡುಗಡೆ ಆದರೂ ಸಹ ಶಾಲೆಗಳಿಗೆ ತಲುಪುತಿಲ್ಲ ಡೆವಲಪ್ಮೆಂಟ್ಆಗಿರುವುದಿಲ್ಲವೊ ಹಂತಹ ಶಾಲೆಗಳನ್ನ ಗುರುತಿಸಿ ನಿರಂತರವಾಗಿ ನಾವು ಸೇವೆಯನ್ನ ಸಲ್ಲೂಸುತ್ತಿದ್ದೇವೆ ರಾಜ್ಯಾದಂತ 70 ಶಾಲೆಗಳಿಗೆ ಬಣ್ಣಹಚ್ಚಿ ಖುಷಿ ಪಟ್ಟಿದ್ದೇವೆ ಸರ್ಕಾರಕ್ಕೆ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು ಪ್ರಾವೇಟ್ ಶಾಲೆಗಳಿ ವತ್ತು ಕೊಡೊ ಸರಕಾರ ಸರಕಾರಿ ಶಾಲೆಗಳಿಗೆ ಒತ್ತು ಕೊಡುತ್ತಿಲ್ಲ ಎಂಬುದೇ ಬೇಸರದ ಸಂಗತಿ ಬೆಂಗಳೂರು ತಂಡ ಸೇವೆಯನ್ನು ಕಂಡು ಕುಕುಡೊಳ್ಳಿ ಗ್ರಾಮಸ್ಥರು ಗುರು ಹಿರಿಯರು ಯುವಕರು ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಎಲ್ಲರೂ ಕರ್ಟಾಕ ಕನ್ನಡ ಮನಸ್ಸುಗಳು ತಂಡಕ್ಕೆ ಶುಭ ಹಾರೈಸಿದರು. *_ವರದಿ:ಶಿವಾನಂದ ಕಿಲ್ಲೇದಾರ ಪತ್ರಕರ್ತರು_*_*
_ಕುಕಡೊಳ್ಳಿ ಸರ್ಕಾರಿ ಶಾಲೆಗೆ ಕನ್ನಡ ರಾಜ್ಯೋತ್ಸವ ದಿನದಂದೇ ಕರ್ನಾಟಕ ಕನ್ನಡ _ಮನಸ್ಸುಗಳ ಸರ್ಕಾರ ಶಾಲೆ ಉಳಿಸಿ ಸರ್ಕಾರ ಶಾಲೆ ಬೆಳೆಸಿ ಅಭಿಯಾನ
By -
November 02, 2025
0
Tags: