ಹಿರಿಯರಾದ ವೇ, ಮು ,ಶ್ರೀ ಶಂಕ್ರಯ್ಯ ವೀರಭದ್ರಯ್ಯ ಹಿರೇಮಠ ಲಿಂಗೈಕ್ಯ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ: ಸಮೀಪದ ಮೇಕಲಮರಡಿ ಗ್ರಾಮದ ಹಿರಿಯರು, ವೇಧ ಮೂರ್ತಿ ಶ್ರೀ ಶಂಕರಯ್ಯ ವೀರಭದ್ರಯ್ಯ ಹಿರೇಮಠ (98) ಇವರು ಮಂಗಳವಾರ ದಿ. 25-11-2025 ರಂದು ಶಿವಾಧೀನರಾದರು. ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾನ್ಹ 3 ಘಂಟೆಗೆ ನೆರವೇರುತ್ತದೆ. ಮೃತರು 4 ಜನ ಪುತ್ರರು, 5 ಜನ ಪುತ್ರಿಯರು, ಮೊಮ್ಮಕ್ಕಳು,ಮರಿಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Post a Comment

0Comments

Post a Comment (0)