*_ಈ ರಸ್ತೆಯಲ್ಲಿ ಕಾಲ ನಡಿಗೆಯಿಂದ ಊರುಗಳಿಗೆ ತೆರಳುವುದು ದೊಡ್ಡ ಸಾಹಸ ಹಂತರದಲ್ಲಿ ವಾಹನಗಳು ಓಡಾಡೋದು ತುಂಬಾ ಕಷ್ಟಕರ_** ಬೈಲಹೊಂಗಲ ತಾಲೂಕಿನ ದೊಡ್ಡವಾಡ ಮತ್ತು ಗುಡಿಕಟ್ಟಿಯಿಂದ ಗೋವನಕೊಪ್ಪಕ್ಕೆ ಹೋಗುವ ವಳ ರಸ್ತೆ ಕಾಲನಡಿಗೆ ಯಿಂದ್ ಊರುಗಳಿಗೆ ತೇರುಳವುದು ತುಂಬಾ ಕಷ್ಟಕರವಾಗಿದೆ ಈ ರಸ್ತೆಯು 13 ವರ್ಷಗಳ ಹಿಂದೆ ರಸ್ತೆ ಆಗಿತ್ತು 13 ವರ್ಷ ಆದರೂ ಈ ರಸ್ತೆಯು ಕಾಮಗಾರಿ ಕಂಡಿಲ್ಲ ಇನ್ನು ವಾಹನಗಳು ಹೇಗೆ ಊರಿಂದ ಊರುಗಳಿಗೆ ಓಡಾಡಬೇಕು ಈ ರಸ್ತೆಯಲ್ಲಿ ದಿನದಿಂದ ದಿನ ಅಪಘಾತಗಳು ಹೆಚ್ಚಾಗುತ್ತಿವೆ ದಿನನಿತ್ಯ ವ್ಯವಸಾಯ ಮಾಡುವ ಕೃಷಿಕರಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಸ್ಕೂಲಗಳಿಗೆ ಹೋಗುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿಬೇಕಾಗಿದೆ ಇಲ್ಲಿ ದಿನನಿತ್ಯ ಹಾಳಾಗಿರು ರಸ್ತೆಯಲ್ಲಿ ಪರದಾಡುವಂತಾಗಿದೆ ಅಧಿಕಾರಿಗಳು ಸಿಟಿಗಳ ಕಡೆ ಇದ್ದ ಕಾಳಜಿ ಹಳ್ಳಿಗಳ ಅಭಿವೃದ್ಧಿಕಡೆಗೆ ವಹಿಸಿ.
🙏 *_ವರದಿ :ಶಿವಾನಂದ ಕಿಲ್ಲೇದಾರ ಪತ್ರಕರ್ತರು*