ದಾಂಡೇಲಿ..ಇತ್ತೀಚೆಗೆ ನಗರ ದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿ ತಿ ಯಿಂದ ನಗರಸಭೆಯ ಪೌರಾಯುಕ್ತಕರಾದ ವಿವೇ ಕ್ ಬನೆ ಇವರಿಗೆ ಲಿಖಿತ ಮ ನವಿ ಸಲ್ಲಿಸುವ ಸಂದರ್ಭದ ಲ್ಲಿ ಉಪಾಧ್ಯಕ್ಷರಾದ ಶಿಲ್ಪ ಕೊಡೆ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು ದಿ 15/10/25 ರಿಂದ ಡಾಕ್ಟ ರ್ ಬಾಬಾ ಸಾಹೇಬ್ ಅಂಬೇಡ್ಕರವರ ಮೂರ್ತಿ ಮುಂದೆ ಮೊದಲನೇ ಹಂತ ದ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹದವನ್ನು ಪ್ರಾರಂಭಿಸುವುದಾಗಿ ಮನ ವಿ ಸಲ್ಲಿಸಲಾಯಿತು
ಬೇಡಿಕೆಗಳು ಪ್ರಧಾನ ಮಂ ತ್ರಿ ಆವಾಸ್ ಮತ್ತು ಆಶ್ರಯ ಜಂಟಿ ಯೋಜನೆಯಲ್ಲಿ ಕಳೆ ದ 2016 ರಿಂದ ಮನೆಗಳಿಗೆ ಹಣ ತುಂಬಿಸಿ ಕೊಳ್ಳಲಾಗಿ ತ್ತು 2018ರಲ್ಲಿ1106 ಮನೆ ಗಳ ಕಾಮಗಾರಿಯನ್ನು ಪ್ರಾ ರಂಭಿಸಿ ಇಲ್ಲಿಯವರೆಗೆ 108 ಮನೆಗಳು ಮುಗಿಸಿ ಫಲಾನು ಭವಿಗಳಿಗೆ ವಿತರಣೆ ಮಾಡಿ ದ್ದು ಇನ್ನು 996 ಮನೆ ಗಳು ಕಾಮಗಾರಿಯನ್ನು ಸಂಪೂ ರ್ಣವಾಗಿ ನಿಲ್ಲಿಸಲಾಗಿದೆ ಅದರಲ್ಲಿ 84 ಮನೆಗಳು ಎಲ್ಲಾ ಕಾಮಗಾರಿ ಮುಗ್ದಿದ್ದು ಅದನ್ನು ಸಹ ವಿತರಣೆ ಮಾಡಲು ವಿಳಂಬ ನೀತಿ ಅನುಸರಿಸುತಿದ್ದಾರೆ ಈಗಾ ಗಲೇ ಗುತ್ತಿಗೆದಾರನಿಗೆ 34 ಕೋಟಿ ಹಣವನ್ನು ಬಿಡುಗ ಡೆ ಮಾಡಿದ್ದಾರೆ ಸದರಿ ಯೋ ಜನೆಯು ನಗರಸಭೆ ಮತ್ತು ಗ್ರಹ ಮಂಡಳಿಯವರು ಜಂ ಟಿ ಕಾರ್ಯಚರಣೆ ಯಲ್ಲಿ ನಡೆದಿದೆ ಸದರಿ ಕಾಮಗಾರಿ ಯು2018 ರಲ್ಲಿ ಪ್ರಾರಂಭಿಸಿ 12 ತಿಂಗಳಲ್ಲಿ ಮನೆಯಗಳ ನ್ನು ನೀಡಬೇಕಾಗಿತ್ತು ಆದರೆ ಈ ಯೋಜನೆ ಬಗ್ಗೆ ಸರಿಯಾ ದ ಕ್ರಮವಹಿಸದೆ ಇರುವುದ ರಿಂದ ಸಂಬಂಧ ಪಟ್ಟ ಅಧಿ ಕಾರಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದೇ ಇರುವುದ ರಿಂದ ಕಾಮಗಾರಿಯು ನೆನೆ ಗುದ್ದಿಗೆ ಬಿದ್ದಿದೆ ಮತ್ತು ಕಳಪೆ ಗುಣ ಮಟ್ಟದಿಂದ ಕೂಡಿದೆ ಇದರ ಜೊತೆಗೆ
2013ರಲ್ಲಿ ಮನೆ ನಿವೇಶನ ಕ್ಕಾಗಿ ಗ್ರಹ ಮಂಡಳಿ ಯವ ರು 3406 ಫಲಾನುಭವಿ ಗಳಿಂದ ಅರ್ಜಿ ಪಡೆದು ಇಲ್ಲಿ ಯವರೆಗೆ ಮನೆ ನಿವೇಶನವ ನ್ನು ನೀಡುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಯಾ ವುದೇ ಕ್ರಮ ವಹಿಸುತ್ತಿಲ್ಲ.
2018 ರಲ್ಲಿ ದಾಂಡೇಲಿ ತಾ ಲೂಕು ಎಂದು ಘೋಷಣೆ ಯಾಗಿ ಇಲ್ಲಿಯವರೆಗೆ ತಾ ಲೂಕ್ ಆಸ್ಪತ್ರೆ ನೋಂದಣಿ ಕಚೇರಿ ಬಿ ಓ ಕಚೇರಿ ಪ್ರಮು ಖವಾದ ಕಚೇರಿಗಳನ್ನು ಇ ನ್ನುವರೆಗೆ ಪ್ರಾರಂಭಿಸಲಿಲ್ಲ ನಗರದಲ್ಲಿ ಅನೇಕ ಬೂಹಗ ರಣಗಳು ನಡೆದಿದ್ದು ಅಲ್ಲದೆ ಆಶ್ರಯ ಪಟಾ ಸಹ ವಾಮ ಮಾರ್ಗಗಳಿಂದ ನೀಡಿದ್ದು ಈ ಎಲ್ಲಾ ವಿಷಯಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು
ಈ ಎಸ್ ಐ ಆಸ್ಪತ್ರೆ 50 ವರ್ಷಗಳ ಹಿಂದೆ ಪ್ರಾರಂಭ ವಾಗಿದ್ದು ಅದನ್ನು ಮೇಲ್ದ ರ್ಜಗೆ ತರುವ ಯಾವುದೇ ಯೋಜನೆ ಇರುವುದಿಲ್ಲ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಇದ್ದರೂ ಸಹ ಯಾ ವುದೇಕ್ರಮ ವಹಿಸುತ್ತಿಲ್ಲ
ಈ ಎಲ್ಲಾ ವಿಷಯಗಳ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮ ಯ್ಯ ಮಂಕಾಳು ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ ರು ಶಾಸಕರಾದ ಆರ್ ವಿ ದೇಶಪಾಂಡೆ ಜಿಲ್ಲಾಧಿಕಾರಿ ಗಳಿಗೆ ಗ್ರಹ ಮಂಡಳಿಯ ಆಯುಕ್ತಕರಿಗೂ ಮನವಿ ಸಲ್ಲಿಸಿದರು ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸುವ ಲಕ್ಷಣಗಳು ಕಂಡುಬರುತ್ತಿಲ್ಲ ಆದ್ದರಿಂದ ಡಾಕ್ಟರ್ ಬಾಬಾ ಸಾಹೇಭೆ ಅಂಬೇಡ್ಕರ್ ಅವ ರ ಹಾಕಿಕೊಟ ಮಾರ್ಗದಲ್ಲಿ ಹೋರಾಟವನ್ನು ಪ್ರಾರಂಭಿ ಸುವ ನಿರ್ಣಯವನ್ನು ಕೈಗೊ ಳ್ಳಲಾಗಿದೆ ಎಂದು ಹೋರಾ ಟ ಸಮಿತಿ ಅಧ್ಯಕ್ಷರಾದ ಅಕ್ರo ಖಾನ್ ಘೋಷಣೆ ಮಾಡಿದ್ರು ಸಭೆಯನ್ನು ಉದ್ದೇಶಿಸಿ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಪ್ರಧಾ ನ ಕಾರ್ಯದರ್ಶಿಗಳಾದ ರಾಘವೇಂದ್ರ ಗೌಡಪ್ಪನವ ರ ಸಭೆಯಲ್ಲಿ ಉಪಸ್ಥಿತರಿದ್ದ ಮಹಮ್ಮದ್ ಗೌಸ್ ಬೇಟ ಗೇರಿ.ದತ್ತಾತ್ರ ಹೆಗ್ಡೆಕರ ಶ್ಯಾಮ್ ಬೆಂಗಳೂರು
.ಸಹಜಾದೆ ಕುಲಸಾಪುರ. ಪಾರುಕ ಶೇಕ್. ಮದಾರ ಸಾ ಭ ಶಮಿಮ್ ಕೊರಪಾಲಿ ಯಲ್ಲೂ ಡಮಾಮ. ವಿಶ್ವ ಪೆರುಮಳ ಅನೇಕ ಮುಖಂ ಡರು ಭಾಗವಹಿಸಿದ್ದರು.