_*ಕುಕಡೊಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯರ ದೇವಸ್ಥಾನದ ತೆರುವು*_

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
_*ಕುಕಡೊಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯರ ದೇವಸ್ಥಾನದ ತೆರುವು*_
ಬೆಳಗಾವಿ ಜಿಲ್ಲೆ ಕುಕಡೊಳ್ಳಿ ಗ್ರಾಮದಲ್ಲಿ 52 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಗ್ರಾಮ ದೇವತೆಯರ ದೇವಸ್ಥಾನವನ್ನು ಗುರುವಾರ ದಿನಾಂಕ 30/10 /2025 ರಂದು ತೆರವು ಗೊಳಿಸಲಾಯಿತು ತೆರವು ಗೊಳಿಸುವ ಮುನ್ನ ಗುರು ಹಿರಿಯರ ಮಾರ್ಗದರ್ಶನದಂತೆ ವಿಧಿ ವಿಧಾನದಂತೆ ಹೋಮ ಹವನ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ನಂತರ ದೇವಸ್ಥಾನದಲ್ಲಿರುವ ಕಟ್ಟಿಗೆ ಹಂಚು ಇಟ್ಟಂಗಿಗಳನ್ನು ತೆರುವು ಗೊಳಿಸುವ ಮುಖಾಂತರ ಹೊಸ ಆಡಿಪಾಯ ಹಾಕಲು ಊರಿನ ಗುರು ಹಿರಿಯರು ಊರಿನ ಗ್ರಾಮಸ್ಥರು ಯುವಕರು ಸೇರಿಕೊಂಡು ಗ್ರಾಮದೇವತೆಯರ ಸೇವೆಗೆ ಪಾತ್ರರಾದರು. *_ವರದಿ : ಶಿವಾನಂದ ಕಿಲ್ಲೇದಾರ_*

Post a Comment

0Comments

Post a Comment (0)