ಗ್ಯಾಸ್ ಬುಕಿಂಗ್ ಹೊಸ ರೂಲ್ಸ್ ಜಾರಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಕೋಟ್ಯಂತರ ಗ್ರಾಹಕರಿಗೆ ಇದೊಂದು ಭರ್ಜರಿ ಸಿಹಿಸುದ್ದಿ. ಕೇಂದ್ರ ಸರ್ಕಾರವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಮೂಲಕ ಒಂದು ಹೊಸ ಸೇವೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಹೊಸ ವ್ಯವಸ್ಥೆ ಕಾರ್ಯರೂಪಕ್ಕೆ ಬಂದರೆ, ಎಲ್‌ಪಿಜಿ ಗ್ರಾಹಕರು ಸಿಲಿಂಡರ್ ವಿತರಣೆಯ ವಿಳಂಬ ಸಮಸ್ಯೆಯಿಂದ ನೆಮ್ಮದಿ ಪಡೆಯಲಿದ್ದಾರೆ.
Ad....
ಈಗಾಗಲೇ ಮನೆಬಾಗಿಲಿಗೆ ಎಲ್‌ಪಿಜಿ ವಿತರಣೆ ಸೇವೆ ನೀಡುತ್ತಿರುವ ಏಜೆನ್ಸಿಗಳು ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಡುತ್ತಿವೆ. ಈ ಮೂಲಕ ಯಾವುದೇ ಅಡಚಣೆಯಿಲ್ಲದೆ, ದಿನದ 24 ಗಂಟೆಯೂ ಎಲ್‌ಪಿಜಿ ವಿತರಣೆಗೆ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.

Post a Comment

0Comments

Post a Comment (0)