* *ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ (ಹಬೆಜನಕ) ಬಾಯ್ಲರ ಪ್ರದೀಪನ ಸಮಾರಂಭ ಮತ್ತು ಕಬ್ಬು ಅರೆಯುವ ಪ್ರಾರಂಭೋತ್ಸವ ಕಾರ್ಯಕ್ರಮ ಯಶಸ್ವಿ*... ✍️* ಬೈಲಹೊಂಗಲ ತಾಲೂಕಿನ ಬೆಳವಡಿ ಮತ್ತು ಸಿದ್ಧ ಸಮುದ್ರ ಸಮೀಪದಲ್ಲಿರುವ ಸೋಮೇಶ್ವರ ಸಹಕರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ ಶುಕ್ರವಾರ ದಿನಾಂಕ:೨೪/೧೦/೨೦೨೫ ರಂದು ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ಖಾನೆಯಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಬಾಯ್ಲರದಲ್ಲಿ ಇರುವಂತಹ ಕೆಲಸ ಕಾರ್ಯಗಳು ಪೂರ್ಣಗೊಳಿಸಿ ಎರಡು ಬೈಲರಗಳನ್ನ ಸಿದ್ಧಪಡಿಸಿಕೊಂಡು (ಹಬೆಜನಕ) ಬಾಯ್ಲರ ಪ್ರದೀಪನ ಪೂಜಾ ಕಾರ್ಯಕ್ರಮ ಕಬ್ಬು ನುರಿಸುವ ಉತ್ಸಾಹದಲ್ಲಿ ಪ್ರಾರಂಭೋತ್ಸವ ಸಂಭ್ರಮದಲ್ಲಿ ಸಂತಸ ವ್ಯಕ್ತಪಡಿಸಿದರು ಸಂಸ್ಥಾಪಕ :ದಿ ಆರ್ ಸಿ ಬಾಳೇಕುಂದರಗಿ ಸವಿನೆನಪಿಗಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ ೯೦% ಕ್ಕಿಂತ ಹೆಚ್ಚಿನ ಅಂಕ ಪಡೆದ ಕಾರ್ಖಾನೆ ಕಾರ್ಮಿಕರ ಸಿಬ್ಬಂದಿಯ ಮತ್ತು ರೈತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು . ಮಾಂತೇಶ್ ಶಾಸ್ತ್ರಿಗಳು ಮುರುಗಯ್ಯನವರಮಠ ಪೂಜೆ ನೆರವೇರಿಸಿದರು ಉಪಾಧ್ಯಕ್ಷ ರಾಜು ಕುಡಸೋಮ್ಮನವರ ದಂಪತಿ ಪೂಜಾ ಕಾರ್ಯ ನೇತೃತ್ವ ವಹಿಸಿದ್ದರು ತದನಂತರ ಕ್ಯಾರಿಯರ್ ಪೂಜೆಯ ಮಾಡುವ ಮುಖಾಂತರ ೨0೨೫ /೨೬ ಪ್ರಸ್ತುತ ಕಬ್ಬು ನುರಿಸುವ ಹಂಗಾಮಿನ ಕಾರ್ಖಾನೆಯ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಬಸವರಾಜ ಬಾಳೇ ಕುಂದರಗಿ ಉಪಾಧ್ಯಕ್ಷರು ರಾಜು ಕೂಡಸೋಮ್ಮನವರ ರುದ್ರಾಕ್ಷಿ ಮಠ ಬಸಲಿಂಗ ಮೂರು ಸಾವಿರ ಮಠ ಪ್ರಭು ನೀಲಕಂಠ ಸ್ವಾಮಿ ಹೊಸೂರ್ ಗಂಗಾಧರ ಸ್ವಾಮೀಜಿ ನಯಾನಗರ ಹೊಸೂರ್ ಅಭಿನವ ಸಿದ್ದಲಿಂಗ ಸ್ವಾಮೀಜಿ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಆರಾದ್ರಿ ಮಠ ಬೈಲಹೊಂಗಲ ತಪೋವನದ ಶಿವಾನಂದ್ ಗುರೂಜಿ ನಿರ್ದೇಶಕರಾದ ಮಹಾಂತೇಶ ಮೆತ್ತೆಕೊಪ್ಪ ಉಮೇಶ ಬಾಳಿ ಕಾರ್ತಿಕ್ ಮಲ್ಲೂರ ಅಶೋಕ್ ಯರಗೊಪ್ಪ ಮಲ್ಲಪ್ಪ ಅಷ್ಟಗಿ ಅನಿತಾ ಮೆಟಗುಡ್ಡ ಕಸ್ತೂರಿ ಸೋಮನಟ್ಟಿ ಅದೃಶಪ್ಪಾ ಕೋಟಾಬಾಗಿ ಅಶೋಕ್ ಬಾಳೆಕುಂದರಗಿ ರಾಮಚಂದ್ರ ಕಕ್ಕಕೈನವರ ಕಾರ್ಯದರ್ಶಿ ಅಶೋಕ ಬೊಮ್ಮಣ್ಣವರ ಚಾಲನೆ ನೀಡಿದರು ಕಾರ್ಖಾನೆಯಲ್ಲಿ ಹಗಲು ಇರುಳು ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಕಬ್ಬು ಪೂರೈಸುವ ಸೇರುದಾರರು ಮತ್ತು ರೈತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ವರದಿ :ಶಿವಾನಂದ ಕಿಲ್ಲೇದಾರ ಪತ್ರಕರ್ತರು.. ✍️
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ ಸನ್ 2025-26 ಹಂಗಾಮಿನ ಕಬ್ಬು ಅರೆಯುವ ಹಂಗಾಮು ಪ್ರಾರಂಭ....
By -
October 27, 2025
0
Tags: