ಜಿಲ್ಲಾಡಳಿತದಿಂದ ಚೆನ್ನಮ್ಮನ ಕಿತ್ತೂರು ಉತ್ಸವ-2025 ಪೂರ್ವಭಾವಿ ಸಭೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರ ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕಿತ್ತೂರು ಉತ್ಸವ-2025 ರ ಆಚರಣೆ ಕುರಿತು ಪೂರ್ವಭಾವಿ ಜಿಲ್ಲಾಡಳಿತದಿಂದ ಆಯೋಜಿಸಲಾಯಿತು ಸನ್ಮಾನ್ಯ ಶ್ರೀ ಸತೀಶ ಲ.ಜಾರಕಿಹೊಳಿ,ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಜರುಗಲಾಯಿತು. ಸಭೆಯಲ್ಲಿ ಸನ್ಮಾನ್ಯ ಶ್ರೀ ಬಾಬಾಸಾಹೇಬ ದೇ.ಪಾಟೀಲ,ಮಾನ್ಯ ಶಾಸಕರು ಕಿತ್ತೂರ, ಮಾನ್ಯ ಜಿಲ್ಲಾಧಿಕಾರಿಗಳು,ಬೆಳಗಾವಿ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ , ಮಾನ್ಯ ಜಿಲ್ಲಾ ಪೊಲೀಸ ವರೀಷ್ಟಾಧಿಕಾರಿಗಳು,ಬೆಳಗಾವಿ ಇವರುಗಳು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು ಕಲ್ಮಠದ ಶ್ರೀ.ಮ.ನಿ.ಪ್ರ.ಸ್ವ.ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾ ಸ್ವಾಮೀಗಳು ರಾಜಗುರು ಕಲ್ಮಠ ಕಿತ್ತೂರ ಇವರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಮತ್ತು ತಾಲೂಕ ಮಟ್ಟದ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳು ಹಾಗೂ ಕಿತ್ತೂರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚನ ಸಂಖ್ಯಯಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಸಲಹೆ ಸೂಚಣೆಯನ್ನು ನೀಡಿದರು. ವರದಿಗಾರರು ರುದ್ರಪ್ಪ ಹುಬ್ಬಳ್ಳಿ

Post a Comment

0Comments

Post a Comment (0)