ಅಗಸ್ಟ್ 15ರ ಒಳಗೆ ದಾಂಡೇಲಿಯಿಂದ ಬೆಂಗಳೂರಿಗೆ ರೈಲು ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸಬೇ ಕಾಗುತ್ತದೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಅಗಸ್ಟ್ 15ರ ಒಳಗೆ ದಾಂಡೇಲಿಯಿಂದ ಬೆಂಗಳೂರಿಗೆ ರೈಲು ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸಬೇ ಕಾಗುತ್ತದೆ 


ದಾಂಡೇಲಿ.ದಾಂಡೇಲಿ ಇಂದ ಬೆಂಗಳೂರುವ ರೆಗೆ ಪ್ರಯಾಣಿಕ ರೈಲ ನ್ನು ಪ್ರಾರಂಭಿಸಲು ಲಿಖಿತವಾದ ಮನವಿ ಯನ್ನು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗು ಶಾಸ ಕರಾದ ಆರ್ ವಿ ದೇಶ ಪಾಂಡೆ ಮತ್ತು ಜನರ ಲ್ ಮ್ಯಾನೇಜರ್ ರೈಲ್ವೆ ಇವರಿಗೆ ಲಿಖಿತವಾದ ಮನವಿಯನ್ನು ಕಳಿಸ ಲಾಗಿದೆ ರೈಲನ್ನು ಪ್ರಾರಂಭಿಸಲು ದಾಂ ಡೇಲಿಯ ಅನೇಕ ಸಂಘಟನೆಗಳು ಹಲ ವಾರು ಬಾರಿ ಲೀಖಿತ ಮನವಿ ಕಳುಹಿಸುತ್ತಿ ದ್ದರು ಸಹ ಇಲ್ಲಿಯವ ರೆಗೆ ರೈಲನ್ನು ಪ್ರಾರಂಭಿ ಸುವ ಯಾವುದೇ ಸೂ ಚನೆ ಕಂಡು ಬರುತ್ತಿಲ್ಲ 
ದಾಂಡೇಲಿ.ಜೋಯಿ ಡಾ ಪ್ರವಾಸಿ ಕೇಂದ್ರ ವಾಗಿ ಬೆಳೆಯುತ್ತಿದೆ ರಾಜ್ಯದ ವಿವಿಧ ಮೂ ಲೆಗಳಿಂದ ಪ್ರವಾಸಿಗ ರು ಇಲ್ಲಿಗೆ ಬರುತ್ತಾರೆ ಪ್ರತಿದಿನ ಐದ ರಿಂದ ಆರು ಖಾಸಗಿ ಬಸ್ಸುಗ ಳು ಬೆಂಗಳೂರಿನಿಂದ ದಾಂಡೇಲಿ ಯವರೆಗೆ ಬರುತ್ತವೆ ಅಲ್ಲದೆ ಈಗಾಗಲೇ ಕೇಂದ್ರ ಸರ್ಕಾರವು ದೇಶದ ವಿವಿ ಕಡೆ ಯಿಂದ ಬೇರೆ ಬೇರೆ ಮಾರ್ಗ ದಲ್ಲಿ ಪ್ರಯಾಣಿಕ ರೈಲನ್ನು ಪ್ರಾರಂಭಿಸು ವುದು ಮತ್ತು ಉನ್ನತಿ ಕರಣ ಮಾಡುವುದು ಸತತವಾಗಿ ನಡೆದಿದೆ ಆದರೆ ದಾಂಡೇಲಿ ರೈಲು ನಿಲ್ದಾಣವು ಸಂಪೂರ್ಣವಾಗಿ ರೈಲು ಪ್ರಾರಂಭಿಸುವ ಸ್ಥಿತಿಯಲ್ಲಿ ಸಿದ್ದ ಇದ್ದ ರೂ ಸಹ ಇಲ್ಲಿ ರೈಲು ಪ್ರಾರಂಭಿಸಲು ಯಾವುದೇ ಕ್ರಮ ವಹಿಸದೇ ಇರುವು ದರಿಂದ ದಾಂಡೇಲಿ ಯಿಂದ ಬೆಂಗಳೂರಿಗೆ ಪ್ರಯಾಣಿಕ ರೈಲನ್ನು ಅಗಸ್ಟ್ 15ರ ಒಳಗೆ ಪ್ರಾರಂಭಿಸಬೇಕು ಇಲ್ಲ ವಾದಲ್ಲಿ ತಾಲೂಕಿನ ಎಲ್ಲ ಜನರು ಬೀದಿಗಿ ಳಿದು ಹೋರಾಟ ಮಾ ಡ ಬೇಕಾಗುತ್ತದೆ ದಾಂಡೇಲಿ ಸಮಗ್ರ ಹೋರಾಟ ಸಮಿತಿ ಈ ಮೂಲಕ ಪತ್ರಿಕಾ ಪ್ರಕ ಟಣೆಯಲ್ಲಿ ತಿಳಿಸಿರು ತ್ತಾರೆ ಸಭೆಯನ್ನು ನಿರ್ದೇಶಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಉಪಾಧ್ಯಕ್ಷ ರಾದ ಅಶೋಕ್ ಪಾಟೀಲ್ ಪ್ರಧಾನ ಕಾರ್ಯದರ್ಶಿ ರಾಘ ವೇಂದ್ರ ಗಡಪ್ನವರ್. ಮುಜಿಬಾ ಛಬ್ಬಿ ಮಾತನಾಡಿದರು ಸಭೆಯಲ್ಲಿ ಉಪಸ್ಥಿತ ರಿದ್ದ ಉಪಸ್ಥಿತರಿದ್ದ ದತ್ತಾತ್ರ ಹೆಗಡೆಕರ್ ಮೊಮ್ಮದ್ ಗೌಸ್ ಬೆಟಗೇರಿ. ಎಂ ಡಿ ಮದಾರಸಾಬ. ಆಯಿಶಾ ಮೂಕಾಸಿ ವಿನೋದ್. ಗಣಪತಿ. ಪ್ರೇಮಲತಾ ಚೌಕರೆ ಅನೇಕ ಹಿರಿಯರು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು

Post a Comment

0Comments

Post a Comment (0)