ನೇಸರಗಿ: ಇತಿಹಾಸ ಪ್ರಸಿದ್ಧವಾಗಿರುವ ನೇಸರಗಿಯ ಜೋಡಗುಡಿಯಲ್ಲಿ ಸಂಭ್ರಮದ ಶಿವರಾತ್ರಿ ಉತ್ಸವ ಆಚರಣೆ.
ನೇಸರಗಿ ಗ್ರಾಮದ ಪ್ರಾಚೀನ ರಟ್ಟರ ಕಾಲದ ಶ್ರೀ ಜೋಡುಗುಡಿಯ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷವಾದ ಪೂಜೆ ಹಾಗೂ ಅಭಿಷೇಕದ ಕಾರ್ಯಕ್ರಮಗಳು ನೆರವೇರಿದವು, ಮಹಾಶಿವರಾತ್ರಿಯ ಅಂಗವಾಗಿ ಭಕ್ತರು ಜೋಡಗುಡಿಗೆ ಬಂದು ಆಶೀರ್ವಾದವನ್ನು ಪಡೆದುಕೊಂಡರು.