ವಿಜಯಪುರ....
ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ
ಕಳೆದ ಸಪ್ಟೆಂಬರ್ 14 ರಂದು ನದಿಗೆ ಹಾರಿದ ಯುವತಿ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಳಿಯ ಸೇತುವೆ ಮೇಲಿಂದ ನದಿಗೆ ಹಾರಿರೋ ಯುವತಿ
ನೆರೆಯ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದ ಯುವತಿ ಬಾಲವ್ವ ಕಮರಿ ಆತ್ಮಹತ್ಯೆ ಮಾಡಿಕೊಂಡಿರೋ ಯುವತಿ
ಯುವತಿ ಶವ ಪತ್ತೆಗೆ ಎರಡು ದಿನಗಳಿಂದ ಪ್ರಯತ್ನಿಸುತ್ತಿರೋ ಅಗ್ನಿಶಾಮಕ ದಳ ಸಿಬ್ಬಂದಿ
ಇನ್ನೂ ಪತ್ತೆಯಾಗದ ಯುವತಿ ಬಾಲವ್ವ ಶವ
ಇಂದೂ ಯುವತಿ ಶವ ಪತ್ತೆಗೆ ಮುಂದಾಗಿರೋ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ನುರಿತ ಈಜು ಪಟುಗಳು
ಕುಮಾರಿ ಬಾಲವ್ವ ರಾಮಪ್ಪ ಕಮರಿ ಗ್ರಾಮ ಚಟ್ನಿಹಾಳ ತಾ ಇಲಕಲ ಜಿ ಬಾಗಲಕೋಟ ಸರಕಾರಿ ಪದವಿ ಪೂರ್ವ ಕಾಲೆಜು ಇಲಕಲ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ದಿನಾಂಕ 14/09/2024 ರಂದು ಮದ್ಯಾಹ್ನ 1 ಗಂಟೆಗೆ ತಂಗಡಗಿ ಗ್ರಾಮದ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಎಂಬ ಮಾಹಿತಿ ಆದರಿಸಿ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಶ್ರೀ ಪ್ರಮೋದ್ ಸುಂಕದ್ ಹಾಗೂ ಸಿಬ್ಬಂದಿಗಳಾದ.....ಚಾಲಕ ಚಂದ್ರಶೇಖರ್ ಮಾದರ ಬಿ ಬಿ ನಾಟೀಕರ್ ...ಪ್ರಮುಖ ಅಗ್ನಿಶಾಮಕ ನಾಗೇಶ ರಾಠೋಡ ಹಾಗೂ ರಾಜು ರಾಠೋಡ ಮತ್ತು ಅಗ್ನಿಶಾಮಕ ರಾದ ಜಾವಿದ್...ವೈ ಎಸ್ ಗೌಡರ ರವಿ...ರಂಗನಗೌಡ...ಕಾರ್ತಿಕ್....ನಿಂಗನಗೌಡ ...ಎಲ್ಲಾ ಸಿಬ್ಬಂದಿಗಳ 3 ದಿನಗಳ ಕಾರ್ಯಚರಣೆ ಇಂದ ದಿನಾಂಕ16/09/2024 ರಂದು ಸುಮಾರು 12 ಗಂಟೆಗೆ ಟಕ್ಕಳಕಿ ಗ್ರಾಮದ ನೀರಿನಲ್ಲಿ ಮೃತದೇಹ ದೊರೆತಿದ್ದು ಪೋಲಿಸರ ಸಮ್ಮುಖದಲ್ಲಿ ಹೊರ ತೆಗೆದು ಕುಟುಂಬದ ಸದಸ್ಯರಿಗೆ ..ಹಸ್ತಾಂತರಿಸಲಾಯಿತು
ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.