ಗೋಕಾಕ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಲಯ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. 
ಈ ಕಾರ್ಯಕ್ರಮದಲ್ಲಿ ಶಿವಾನಂದ ನಾಯಕವಾಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಘಟಪ್ರಭಾ ವಿಭಾಗ ಗೋಕಾಕ, ಶ್ರೀನಿವಾಸ್ ರಾಜ ತೇನಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು
ಶ್ರೀಮತಿ ಶ್ರೀದೇವಿ ಕೋ ರೆಡ್ಡಿ ಪತ್ರಕ್ಕಿಂತ ವ್ಯವಸ್ಥಾಪಕರು, ಆನಂದ್ ಹೆಗಡೆ ವಲಯ ಅರಣ್ಯ ಅಧಿಕಾರಿಗಳು ಗೋಕಾಕ, ಇಮ್ರಾನ್ ಬೇಗ್ ಮುಲ್ಲಾ ಒಲೆಯ ಅರಣ್ಯ ಅಧಿಕಾರಿಗಳು ಗೋಕಾಕ ಸಾಮಾಜಿಕ ವಲಯ, ಹಾಗೂ ವಲಯ ಅರಣ್ಯ ಅಧಿಕಾರಿಗಳು ವಿಭಾಗ ಕಚೇರಿಯ ಎಲ್ಲಾ ಸಿಬ್ಬಂದಿಗಳು  ಗಸ್ತು ಅರಣ್ಯ ಅಧಿಕಾರಿಗಳು, ಅರಣ್ಯ ಪಾಲಕರು ಉಪಸತ್ತಿದ್ದರು.

Post a Comment

0Comments

Post a Comment (0)