*ಕಿತ್ತೂರು ಉತ್ಸವ-2024: ಸಹಾಯವಾಣಿ ಆರಂಭ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಅಕ್ಟೋಬರ್ 23, 24, 25 ರಂದು ಕಿತ್ತೂರು ಉತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಲಾವಿದರು, ಕ್ರೀಡಾಪಟುಗಳು, ಸಾಹಿತಿಗಳು ಹಾಗೂ ಸಾರ್ವಜನಿಕರು ಕಿತ್ತೂರು ಉತ್ಸವದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಸಹಾಯವಾಣಿ ಹಾಗೂ ಸಾಮಾಜಿಕ ಮಾಧ್ಯಮ ತಾಣ ಆರಂಭಿಸಲಾಗಿದೆ. 

ಮೊಬೈಲ್ ಸಂಖ್ಯೆ 9980586577, ವಾಟ್ಸ್ ಆ್ಯಪ್ ಸಂಖ್ಯೆ 9980586577 ಹಾಗೂ Face Book ID: Kittur Utsava, Web site: www.kitturutsav2024.com ಮೂಲಕ ಕಿತ್ತೂರು ಉತ್ಸವ ಮಾಹಿತಿಗಳನ್ನು ಪಡೆಯಬಹುದು ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)