ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಶವ ಪತ್ತೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ನೇಸರಗಿ,
ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮತ್ತಿಕೋಪ ಗ್ರಾಮ ಹದ್ದೆಯಲ್ಲಿರುವ ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸುಮಾರು 35 ರಿಂದ 40 ವಯಸ್ಸಿನ ಗಂಡು ಶವ ಪತ್ತೆಯಾಗಿದೆ. ಈ ಶವವನ್ನು ಪೊಲೀಸರು ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಆಗಿರುವ ಭೀಮ್ಸ್ ಆಸ್ಪತ್ರೆಯಲ್ಲಿ ಶವವನ್ನು ಇಡಲಾಗಿದೆ,ಅನಾರೋಗ್ಯದಿಂದ ಬಳಲಿ ಮರಣ ಹೊಂದಿದ್ದು ಸದರಿ ಮೃತನ ಹೆಸರು ವಿಳಾಸ ತಿಳಿದು ಬಂದಿಲ್ಲ ಯಾರಿಗಾದರೂ ಕಂಡು ಬಂದರೆ ಮಾಹಿತಿಯನ್ನು ನೇಸರಗಿಯ ಪೊಲೀಸ್ ಠಾಣೆಗೆ ತಿಳಿಸಲು ವಿನಂತಿಸಲಾಗಿದೆ.
ಪ್ರಕಟಣೆ ನೇಸರಗಿ ಪೊಲೀಸ್ ಠಾಣೆ...

Post a Comment

0Comments

Post a Comment (0)