ಟೈಪಿಂಗ್ ನಲ್ಲಿ ದಾಕಲೇ ಮುರಿದ ಭಾರತದ... ಮ್ಯಾನ್!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಹೊಸದಿಲ್ಲಿ: ಮೂಗಿನಿಂದ ಟೈಪ್‌ ಮಾಡಿ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದ ವಿನೋದ್‌ ಕುಮಾರ್‌ ಚೌಧರಿ, ತಮ್ಮದೇ ದಾಖಲೆ ಮುರಿದಿದ್ದಾರೆ. 2023ರಲ್ಲಿ 26.73 ಸೆಕೆಂಡುಗಳಲ್ಲಿ ಮೂಗಿನಿಂದ ಇಂಗ್ಲಿಷ್‌ ವರ್ಣಮಾಲೆ ಟೈಪ್‌ ಮಾಡಿ ದಾಖಲೆ ನಿರ್ಮಿಸಿ ದ್ದರು. ಇದೀಗ ಮತ್ತೂಮ್ಮೆ ತಮ್ಮದೇ ದಾಖಲೆ ಮುರಿದು 25.66 ಸೆಕೆಂಡು ಗಳಲ್ಲಿ ಟೈಪ್‌ ಮಾಡಿ ಹೊಸ ದಾಖಲೆ ನಿರ್ಮಿಸಿದ್ದು, ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ ಅವರ ಸಾಧನೆ ಬಗ್ಗೆ ಟ್ವೀಟ್‌ ಮಾಡಿದೆ.

Post a Comment

0Comments

Post a Comment (0)