ಪ್ರವೇಶ ಪರೀಕ್ಷೆಗಳಿಲ್ಲದೆ ವಸತಿ ಶಾಲೆಗಳಿಗೆ ಸೇರಲು ಅನುಮತಿ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಪರೀಕ್ಷೆ ಇಲ್ಲದೆ ವಸತಿ ಶಾಲೆಗಳಿಗೆ ಪ್ರವೇಶ*
********************

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಇತರೆ ವಸತಿ ಶಾಲೆಗಳಿಗೆ 2024-25 ನೇ ಸಾಲಿನ 6ನೇ ತರಗತಿಗೆ ವಿಶೇಷ ವಗ೯ದ ವಿದ್ಯಾರ್ಥಿಗಳು (ಅಲೆಮಾರಿ/ಅರೆ ಅಲೆಮಾರಿಗಳ ಮಕ್ಕಳು,ಪೌರಕಾರ್ಮಿಕರ ಮಕ್ಕಳು,ಮಾಜಿ ದೇವದಾಸಿಯ ಮಕ್ಕಳು ಮತ್ತು ಮೊಮ್ಮಕ್ಕಳು,HIV ಪೀಡಿತ ಮಕ್ಕಳು,ಅನಾಥ ಮಕ್ಕಳು,ಸಪಾಯಿಕಮ೯ಚಾರಿಗಳ ಮಕ್ಕಳು,25%ಅಂಗವಿಕಲ ಮಕ್ಕಳು, ವಿಧವೆಯ ಮಕ್ಕಳು,ಯೋಜನಾ ನಿರಾಶ್ರಿತರ ಮಕ್ಕಳು, ಮಾಜಿ ಸೈನಿಕರ ಮಕ್ಕಳು,ಗಿರಿಜನ ವಸತಿ/ಆಶ್ರಮ ಶಾಲೆಗಳಲ್ಲಿ ಓದಿದ ಮಕ್ಕಳು)ಈ ವಿಶೇಷ ವಗ೯ದ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಪರೀಕ್ಷೆ ಬರೆಯದೆ ನೇರವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ,ಡಾ// ಅಂಬೇಡ್ಕರ ವಸತಿ ಶಾಲೆ ಮತ್ತು ಇನ್ನಿತರ ವಸತಿಗಳಿಗೆ ನೇರವಾಗಿ 6ನೇ ತರಗತಿಗೆ ಪ್ರವೇಶವಿದೆ.ಮೇ -15 ರಿಂದ ಅರ್ಜಿ ಸಲ್ಲಿಸಬಹುದು.ದಯವಿಟ್ಟು ನಿಮಗೆ ಪರಿಚಯವಿರುವ ಅಹ೯ ವಿದ್ಯಾರ್ಥಿಗಳಿಗೆ ತಿಳಿಸಿ, ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಸುಧಾಕರ್
ರಾಜ್ಯಾಧ್ಯಕ್ಷರು
ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ

Post a Comment

0Comments

Post a Comment (0)