UPSC ಪರೀಕ್ಷೆಯಲ್ಲಿ 101 ನೇ ಸ್ಥಾನ ಪಡೆದ ಸೌಭಾಗ್ಯ ಬೀಳಿಗಿಮಠ....

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸೌಭಾಗ್ಯ ಬೀಳಗಿಮಠ ಈ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ 101 ರಾಂಕಿಂಗ್ ಪಡೆದಿದ್ದಾಳೆ. ಯಶಸ್ಸಿಗೆ ನನ್ನ ಕುಟುಂಬದ ಸಹಕಾರ ಹಾಗೂ ಶಿಕ್ಷಕರು ಮತ್ತು ಸ್ನೇಹಿತರ ಬೆಂಬಲ ಈ ಒಂದು ಸಾಧನೆಗೆ ಸಹಕಾರ ನೀಡಿದ್ದಾರೆ ಅವರಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ, ನಾನು ಯಾವುದೇ ಕೋಚಿಂಗ್ ಹೋಗದೆ ನಮ್ಮ ಮೇಡಂ ಡಾ ಅಶ್ವಿನಿ ಅವರ ಮನೆಯಲ್ಲಿ ಇದ್ದುಕೊಂಡು ನಾನು ಯುಪಿಎಸ್ಸಿ ಪಾಸ್ ಮಾಡಿಕೊಂಡಿದ್ದೇನೆ, ಇವರ ಸಹಕಾರದಿಂದ ನನಗೆ ಈ ಯಶಸ್ಸಿಗೆ ಕಾರಣವಾಗಿದ್ದಾರೆ. ಎಂದು ಸೌಭಾಗ್ಯ ಬೀಳಗಿಮಠ ಮಾಧ್ಯಮದ ಜೊತೆ ಮಾಹಿತಿ ನೀಡಿದರು.

Post a Comment

0Comments

Post a Comment (0)