ಚ. ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರ ಪರ ಮತಯಾಚನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜನ ಸೇವಕರಾದ ಶ್ರೀ ಮಹಾಂತೇಶ ದೊಡ್ಡಗೌಡರ ಕಿತ್ತೂರು ಮಂಡಳ ಅಧ್ಯಕ್ಷರಾದ ಶ್ರೀ ಬಸವರಾಜ ಪರವಣ್ಣವರ ಬೆಳಗಾವಿ ಗ್ರಾಮಂತರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ದೇಶಪಾಂಡೆ , ಶ್ರೀ ಉಳವಪ್ಪ ಉಳ್ಳಾಗಡ್ಡಿ , ಶ್ರೀ ಗೋಪಾಲ ಹುಕ್ಕೇರಿ , ಶ್ರೀ ಗುರುಪಾದ ಉಪ್ಪಿನ , ಶ್ರೀ ಮಹಾದೇವ ಹತ್ತಿ ಮುಂತಾದವರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.