ಕಾಲು ಬಾಯಿ ಬೆನ್ನು ಲಸಿಕಾ ಅಭಿಯಾನಕ್ಕೆ ಚಾಲನೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಕಾಲು ಬಾಯಿ ಬೆನ್ನು ಲಸಿಕಾ ಅಭಿಯಾನಕ್ಕೆ ಚಾಲನೆ  

ದಿನಾಂಕ 1/ 4 /20024 ರಂದು ಶ್ರೀ ಶಿವಚೀದಂಬರೇಶ್ವರ ಸಂಸ್ಥಾನ ಮಠ ಮುರಗೋಡದಲ್ಲಿ ರಾಷ್ಟ್ರೀಯ ಜಾನುವಾರ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 5ನೇ ಸುತ್ತಿನ ಕಾಲು ಮತ್ತು ಬಾಯಿ ಬೆನ್ನು ಲಸಿಕಾ ಡಾ. ಬಿ ಎಲ್ ಪರಮೇಶ್ವರ್ ನಾಯ್ಕ್ ಮಾನ್ಯ ಜಂಟಿ ನಿರ್ದೇಶಕರು ರಾಜ್ಯ ವಲಯ ಧಾರವಾಡದವರು ಲಸಿಕ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು . ಶ್ರೀ ಪರಮಪೂಜ್ಯ ದಿವಾಕರ ದೀಕ್ಷಿತ್ ಶಂಕರ್ ದೀಕ್ಷಿತ್ ಇನಾಮದಾರ ದಿವ್ಯ ಶಾನಿಧ್ಯವನ್ನು ವಹಿಸಿದ್ದರು . ಡಾ ರಾಜು ಕುಲೇರ ಉಪನಿರ್ದೇಶಕರು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ಇವರು ಅಧ್ಯಕ್ಷತೆಯನ್ನು ವಹಿಸಿದರು ಕಾರ್ಯಕ್ರಮದಲ್ಲಿ ಡಾ. ಅನಿಲ್ ಮರಲಿಂಗನವರ್. ಡಾ. ಎಂಬಿ ಸಜ್ಜನ್ . ಡಾಕ್ಟರ್ ಸಂಗಮೇಶ್ ಮುನಿಯಪ್ಪನವರ. ಪಶುಪಾಲನ ಇಲಾಖೆ ಸಿಬ್ಬಂದಿ ವರ್ಗದವರು ಪಶುಖಿಯರು. ಊರಿನ ರೈತರ ಶ್ರೀ ಶ್ರೀಕಾಂತ್ ಪಟಾತ. ಶ್ರೀ ಮಹಾಂತೇಶ್ ಗೌಡತಿ. ಈರಣ್ಣ ಸಾಲಗಾರ ಮತ್ತು ರೈತರು ಉಪಸ್ಥಿತರಿದ್ದರು
.

ಸವದತ್ತಿ ತಾಲೂಕಿನ ಒಟ್ಟು 50,000 ಲಸಿಕ ಡೋಸ್ ಗಳನ್ನು ಸರಬರಾಜ್ ಆಗಿದ್ದು ಒಂದು ತಂಡದಲ್ಲಿ ಇಬ್ಬರು ಲಸಿಕದಾರರಂತೆ ಒಟ್ಟು 20 ತಂಡಗಳಿವೆ ತಾಲೂಕಿನಲ್ಲಿ ಆ ಲಸಿಕೆಯನ್ನು ಶೇಕರಿಸಿಡಲು ಒಂದು ವಾಕಿಂಗ್ ಕೂಲರ್ ನಾಲ್ಕು ಐ ಎಲ್ ಆರ್ ಮತ್ತು ಶೀತಲೀಕರಣ ಯಂತ್ರಗಳು ವ್ಯವಸ್ಥೆಯಲ್ಲಿ ಇರುತ್ತದೆ ತಾಲೂಕಿನಲ್ಲಿ ೪೮೩ ಬ್ಲಾಕ್ ಗಳಿದ್ದು ಪ್ರತಿ ದಿನದಂದು ಒಂದು ತಿಂಗಳಿನವರೆಗೆ ರೈತರ ಮನೆ ಬಾಗಿಲಿಗೆ ಹೋಗಿ ಲಸಿಕ ಕಾರ್ಯಕ್ರಮವನ್ನು ಮಾಡುವುದು 

Post a Comment

0Comments

Post a Comment (0)