ರಾಜ್ಯದಲ್ಲಿ ಹುಕ್ಕಾ (Hookah) ಸೇವನೆ, ಮಾರಾಟ ಬ್ಯಾನ್ ನಿಷೇಧಿಸಿ ಆರೋಗ್ಯ ಇಲಾಖೆ (Department of Health) ಆದೇಶ ಹೊರಡಿಸಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0


ರಾಜ್ಯದಲ್ಲಿ ಹುಕ್ಕಾ (Hookah) ಸೇವನೆ, ಮಾರಾಟ ಬ್ಯಾನ್ ನಿಷೇಧಿಸಿ ಆರೋಗ್ಯ ಇಲಾಖೆ (Department of Health) ಆದೇಶ ಹೊರಡಿಸಿದೆ. ಹುಕ್ಕಾದ ಎಲ್ಲ ಬಗೆಯ ಉತ್ಪನ್ನಗಳ (Hookah Products) ಮಾರಾಟ, ಸೇವನೆ, ಜಾಹೀರಾತು, ಸೇವನೆಗೆ ಪ್ರಚೋದನೆ, ಸಂಗ್ರಹಣೆ ನಿಷೇಧ ಮಾಡಿ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಆಧೀನ ಕಾರ್ಯದರ್ಶಿ ಪದ್ಮಾ ವಿ ಅವರು, ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಸಂವಿಧಾನದ 47ನೇ ವಿಧಿ ಪ್ರಕಾರ ಈ ಆದೇಶ ಹೊರಡಿಸಿದ್ದಾರೆ.

Tags:

Post a Comment

0Comments

Post a Comment (0)