*ಭಾರತೀಯ ಕೃಷಿಕ ಸಮಾಜ (ಸಂ)-ಕರ್ನಾಟಕ,ರಾಜ್ಯ ಸಮಿತಿ*
++++++
*APMC ಬಲಪಡಿಸು, ಗ್ಯಾರಂಟಿ ಯೋಜನೆಗಳಿಗೆ ಬದ್ದತೆ- ಸ್ವಾಗತಾರ್ಹ*
ರಾಜ್ಯ ಸರ್ಕಾರದ 2024-25 ನೆಯ ಸಾಲಿನ ಬಜೆಟ್ ನಲ್ಲಿAPMC ಕಾಯ್ದೆ-2020 ಅನ್ನು ರದ್ದುಗೊಳಿಸಿ,ಬಲಪಡಿಸುವ ಪ್ರಸ್ತಾವ,5 ಗ್ಯಾರಂಟಿಗಳ ಯೋಜನೆಗಳಿಗೆ ಬದ್ದತೆ.ಸಹಕಾರ ಸಂಘಗಳ ಮೂಲಕ ಬೆಳೆಸಾಲ ವಿತರಣೆ ಗುರಿ,ಕಬ್ಬು ತೂಕದಲ್ಲಿ ಮೋಸ ತಡೆಯಲು ಎಪಿಎಂಸಿ ತೂಕದ ಯಂತ್ರ ಸ್ಥಾಪನೆ,ಏತ ನೀರಾವರಿ ಮುಖಾಂತರ ಮೂಲಕ ಅಚ್ಚುಕಟ್ಟು ಪ್ರದೇಶ ವಿಸ್ತರಣೆ,ಕೆರೆಗಳ ನೀರು ತುಂಬಿಸುವ ಯೋಜನೆಗಳನ್ನು ಭಾರತೀಯ ಕೃಷಿಕ ಸಮಾಜ (ಸಂ)-ಕರ್ನಾಟಕ, (BKS)ರಾಜ್ಯ ಸಮಿತಿ ಸ್ವಾಗತಿಸುತ್ತದೆ.
ರಾಜ್ಯದಲ್ಲಿ ಕಂಡರೀಯದ ಭೀರರ ಬರಗಾಲದಲ್ಲೂ ಕಲ್ಯಾಣ ಯೋಜನೆಗಳ ಆಧ್ಯತೆಗೆ ಸಂಪನ್ಮೂಲದ್ದೆ ಕೊರತೆಯಾಗಿದ್ದರೂ.ದೇವದಾಶಿಯರ,ಮಹಿಳೆಯರ,ದಮನೀತರ,ಲಿಂಗತ್ವ ಅಲ್ಪಸಂಖ್ಯಾತರ ,ಅಲೆಮಾರಿ-ಅರೆಅಲೆಮಾರಿ ಕಾರ್ಯಕ್ರಮಗಳಿಗೆ ನೆರವು ಸ್ವಾಗತಾರ್ಹವಾಗಿದ್ದರೂ,ರಾಜ್ಯದ ಕೃಷಿ ಬಿಕ್ಕಟ್ಟಿನ ಹಾದಿ ಬದಲಿಸುವ ನಿರ್ಣಾಯಕ ಕ್ರಮಗಳಾದ,ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಕ್ರಮಗಳು,ಮಾರುಕಟ್ಟೆ ಮಧ್ಯಪ್ರವೇಶ ಆವರ್ತನಿಧಿ ಸ್ಥಾಪನೆ,ನರೇಗಾ ಕೂಲಿಯನ್ನು ಹೆಚ್ಚಿಸುವ ಶಾಸನಬದ್ದ ಕನಿಷ್ಠ ಕೂಲಿದರಕ್ಜೆ ಹೆಚ್ಚಳ,ಸಾರ್ವಜನಿಕ ಆಸ್ತಿಗಳ ನಗದೀಕರಣ,ಸಾರ್ವಜನಿಕ ಸೇವೆಗಳ ಖಾಸಗೀತನ ಸಹಭಾಗಿತ್ವ ಉದಾರೀಕರಣ ಪ್ರಸ್ತಾಪಗಳು,ಕೃಷಿ,ಬೆಲೆ ಏರಿಕೆ ತಡೆ,ನಿರುದ್ಯೋಗ ಪರಿಹಾರ ಒದಗಿಸು ಕ್ರಮ ಬಜೆಟ್ ನಲ್ಲಿ ಒಳಗೊಂಡಿರುವದಿಲ್ಲಾ.
ಉದ್ದೇಶ ಮತ್ತು ಸ್ವರೂಪವಿಲ್ಲದೆ ಕೃಷಿ ಅಭಿವೃದ್ಧಿ ಪ್ರಾಧಿಕರ ಘೋಷಣೆ ನಿರರ್ಥಕ.
ಕೃಷಿ ಚಟುವಟಿಕೆ & ರೈತ ಸಮುದಾಯಕ್ಕೆ ಆವರ್ತನಧಿ ( ಇಡಗಂಟು) ಪ್ರಸ್ತಾಪವೆ ಇಲ್ಲಾ, ಸಾಲಭಾಧೆಯಿಂದ ಆತ್ಮಹತ್ಯೆ ಶರಣಾಗುವ ರಕ್ಷಣೆಗೆ "ರೈತರ ಋಣ ಪರಿಹಾರ ಆಯೋಗ"(FARMERS DEBIT RELIEF COMMISSUON) ರಚನೆ (ರಾಜಸ್ಥಾನ ಅಶೋಕ ಗಲ್ಹೋಟ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಗಷ್ಟ 8 2023 ರಲ್ಲಿ).ಖಾಸಗಿ ಫೈನಾನ್ಸ ಕಂನಿಗಳ ನಿಯಂತ್ರಣ ಸಾಧಿಸುವ ಕಾನೂನು ಮುಖ್ಯಮಂತ್ರಿಗಳ ಬಜೆಟ್ ಪೂರ್ವದಲ್ಲಿ BKS ವತಿಯಿಂದ ಮನವಿ ಸಲ್ಲಿಸಲಾಗಿತ್ತು,ಆದರೆ ಕೈ ಬಿಟ್ಟುರುವದು ಸರಿಯಲ್ಲ.
ವಂದನೆಗಳೊಂದಿಗೆ.
*ಸಿದಗೌಡ ಮೋದಗಿ* ,ರಾಜ್ಯಾಕ್ಷರು, ಬಿಕೆಎಸ್-ಕರ್ನಾಟಕ
ಶ್ರೀ ಮಹಾಂತೇಶ ಹಿರೇಮಠ ಅವರ ಸಾಹಿತ್ಯದಲ್ಲಿ