*ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ ( ಸೈಟ್ ಸಿದ್ಧ ಸಮುದ್ರ ) ೦೨ ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಹಂಗಾಮ ಯಶಸ್ವಿ_*... ✍️ ಸನ್ ೨೦೨೫ /೨೬ ನೇ ಸಾಲಿನ ಕಬ್ಬುನುರಿಸುವ ಹಂಗಾಮ ದಿನಾಂಕ ೧೩/೧೧/೨೦೦೨೫ ರಂದು ಪ್ರಾರಂಭಿಸಿ ೨೧/೦೧/೨೦೨೬ ರವರೆಗೆ ೭೦ ದಿನದಗಳಲ್ಲಿ ೦೨ ಲಕ್ಷ ಮ್ಯಾಟ್ರಿಕ್ ಟನ್ ಕಬ್ಬನ್ನು ಅರೆದು ಹಂಗಾಮನ್ನು ಯಶಸ್ವಿಗೊಳಿಸಿದೆ ಯಶಸ್ವಿಗೆ ಕಾರಣರಾದ ರೈತ ಬಂಧುಗಳು ಕಾರ್ಖಾನೆಯ ಎಲ್ಲಾ ವಿಭಾಗದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಕಾರ್ಖಾನೆಯಲ್ಲಿ ಕಾರ್ಯನಿರ್ವ ಸುತ್ತಿರುವ ಶ್ರಮಜೀವಿಗಳು ಕಬ್ಬು ಕಟಾವು ಹಾಗೂ ಸಾಗಾಣಿಕೆದಾರರು ಪ್ರತ್ಯಕ್ಷ ಪರೋಕ್ಷವಾಗಿ ಸೇವೆ ಸಲ್ಲಿಸುವ ಕಾರ್ಖಾನೆಗಾಗಿ ಹಗಲು ರಾತ್ರಿ ಶ್ರಮಿಸಿದ ಶ್ರಮಜೀವಿಗಳು ಎರಡು ಲಕ್ಷ ಮೈ ಟ್ರಿಕ್ ಟನ್ ಕಬ್ಬು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅರೆಯುವ ಹಂಗಾಮ ಯಶಸ್ವಿಗೊಳಿಸಿ ಸಂತಸ ವ್ಯಕ್ತಪಡಿಸಿದರು *ವರದಿ :ಶಿವಾನಂದ ಕಿಲ್ಲೇದಾರ*
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬೈಲಹೊಂಗಲ ( ಸೈಟ್ ಸಿದ್ಧ ಸಮುದ್ರ ) ೦೨ ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಹಂಗಾಮ ಯಶಸ್ವಿ_
By -
January 21, 2026
0
Tags: