ಮಕರ ಸಂಕ್ರಾಂತಿ ಎಂದರೆ ಪ್ರಕೃತಿಯಲ್ಲಿ ಆಗುವ ಒಂದು ಬದಲಾವಣೆ, ಬಿ,ಎನ್, ಹಿರೇಮಠ ನಿವೃತ್ತ ಶಿಕ್ಷಕರು ಸವದತ್ತಿ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮಕರ ಸಂಕ್ರಾಂತಿ ಎಂದರೆ ಪ್ರಕೃತಿಯಲ್ಲಿ ಆಗುವ ಒಂದು ಬದಲಾವಣೆ ಸೂರ್ಯದೇವನು ತನ್ನ ಪತವನ್ನು ಕರ್ಕ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ, ಇದು ಭೂ ಗೋಲಿಕ ವೈಜ್ಞಾನಿಕ ಆಧ್ಯಾತ್ಮಿಕವಾಗಿ ಆ ಚರಿಸಲ್ಪಡುವ ಹಬ್ಬವಾಗಿದೆ ಈ ದಿನದಿಂದ ಸೂರ್ಯನು ಭೂಮಿಗೆ ಸಮೀಪವಾ ಗುವುದರಿಂದ ಶಾಖದ ಪ್ರಖರತೆ ಹೆಚ್ಚಾ ಗುವುದರಿಂದ ಶರೀರ ಇದಕ್ಕೆ ಹೊಂದಿಕೊಳ್ಳಲೇಂದು ಎಳ್ಳು ಬೆಲ್ಲ ಅರಿಷಿಣ ಕಡಲೆಯನ್ನು ಮಿಶ್ರಣ ಮಾಡಿ ಅದನ್ನು ದೆಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಿ ಹಾಗೂ ಸಜ್ಜೆ ರೊಟ್ಟಿ ಮಾದಲಿ ತಿನ್ನುವುದರ ಮೂಲಕ ಶರೀರ ಬದಲಾವಣೆಗೆ ಹೊಂದಿಕೊಳ್ಳಲೇಂದು ಅನುವು ಮಾಡಿಕೊಡುತ್ತದೆ ಅಲ್ಲದೆ ಕಹಿ ಸಿಹಿಯ ಸಂಕೇತವಾಗಿ ಎಳ್ಳು ಬೆಲ್ಲವ ಹಂಚಿ ಆತ್ಮೀಯತೆಯನ್ನು ಉಳಿಸಿಕೊಳ್ಳಲಾಗಿದೆ, ಅಲ್ಲದೆ ಪೂಜೆ ಜಪ ತಪ ಯಜ್ಞ ಯಾಗಾದಿಗಳನ್ನು ಮಾಡಿ ಸಕಲರಿಗೂ ಒಳ್ಳೆಯ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸ ಲಾಗುತ್ತದೆ. ಈ ದಿನದ ಪ್ರಥಮ ಸೂರ್ಯನ ಕಿರಣ ಶರೀರದ ಮೇಲೆ ಬೀಳುವುದರಿಂದ ಸರ್ವರೋಗ ಪರಿಹಾರವಾಗಿ ಸದ್ರಢ ಮನಸ್ಸುಉಳವರಾಗುತ್ತಾರೆ ತಾವು ಸಹ ಸ್ರದ್ದಾ ಭಕ್ತಿಯಿಂದ ಮಕರ ಸಂಕ್ರಾಂತಿ ಆಚರಿಸೋಣ.

ಶ್ರೀ ಬಿ ಎನ್ ಹಿರೇಮಠ. ನಿವೃತ್ತ ಶಿಕ್ಷಕರು ಸವದತ್ತಿ.

Post a Comment

0Comments

Post a Comment (0)