ಗುಡಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ದುಸ್ಥಿತಿ....✍️

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
**ಗುಡಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ದುಸ್ಥಿತಿ....✍️* ಗುಡಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಹದಗೆಟ್ಟು 13 ವರ್ಷವಾದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ ಯಾರು ಕೂಡಾ ಸ್ಪಂದನೆ ಮಾಡುತ್ತಿಲ್ಲ ಎಂತಹ ಬೇಸರದ ಸಂಗತಿ ಚುನಾವಣೆ ಬಂತೆಂದರೆ ನಮಗೆ ವೋಟ್ ಹಾಕಿ ಎಂದು ಅಭಿವೃದ್ಧಿ ಕೆಲಸಗಳು ಮಾಡುತ್ತೇವೆ ಆಶ್ವಾಸನೆ ನೀಡಿ ಜನರಿಗೆ ಕಣ್ಣಲ್ಲಿ ಮಣ್ಣೆರಚಿ ಅಧಿಕಾರಗಳು ತಮ್ಮ ಪಾಡಿಗೆ ಸುಮ್ಮನೆ ಇದ್ದು ಬೀಡುತ್ತಾರೆ ಹಳ್ಳಿಗಳ ಅಭಿವೃದ್ಧಿಕಡೆಗೆ ಗಮನ ವಹಿಸುವುದಿಲ್ಲ ಹೆಚ್ಚಾಗಿ ಸಿಟಿಗಳ ಅಭಿವೃದ್ಧಿಕಡೆಗೆ ಹೆಚ್ಚಿನ ಪ್ರಾಮುಖ್ಯತೆ ಅಧಿಕಾರಿಗಳು ವಹಿಸುತ್ತಾರೆ ನಮ್ಮ ಹಳ್ಳಿ ಕಡೆ ಯಾರೂ ಗಮನಹರಿಸುವುದಿಲ್ಲ ಅಭಿವೃದ್ಧಿ ಹೆಸರಿನಲ್ಲಿ ಬರುವ ಅನುದಾನಗಳನ್ನು ಕೆಲಸ ಮಾಡಿದ್ದೇವೆ ಎಂದು ಬಿಲ್ಲುಗಳನ್ನು ತೆಗೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಅಂತಹ ಭ್ರಷ್ಟ ಅಧಿಕಾರಿಗಳನ್ನ ಸರ್ಕಾರ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂಬುದೇ ಬೇಸರದ ಸಂಗತಿ ಒಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಅಭಿವೃದ್ಧಿ ಕೆಲಸಗಳಾದರೆ ಅಷ್ಟೇ ಸಾಕು.                         
*ವರದಿ:ಶಿವಾನಂದ ಕಿಲ್ಲೇದಾರ*

Post a Comment

0Comments

Post a Comment (0)