__ಕುಕಡೊಳ್ಳಿ ಪ್ರಾಥಮಿಕ ಕನ್ನಡ ಸರಕಾರಿ ಶಾಲೆ ೧೦೦ ರ ಶತಮಾನೋತ್ಸವ ಸಂಭ್ರಮಾಚರಣೆ ಯಶ್ವಸಿ_....

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*__ಕುಕಡೊಳ್ಳಿ ಪ್ರಾಥಮಿಕ ಕನ್ನಡ ಸರಕಾರಿ ಶಾಲೆ ೧೦೦ ರ ಶತಮಾನೋತ್ಸವ ಸಂಭ್ರಮಾಚರಣೆ ಯಶ್ವಸಿ_....✍️
* ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಸರಕಾರಿ ಶಾಲೆ ೧೦೦ ರ ಸಂಭ್ರಮಾಚರಣೆ ಡಿ 24 ರಂದು ಬೆಳಿಗ್ಗೆ 08:00PM ಗಂಟೆಗೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಶಾಲಾ ವಿದ್ಯಾರ್ಥಿಗಳು ಗುರುವೃಂದದ ಬಳಗದವರು ಊರಿನ ಗ್ರಾಮಸ್ಥರು ಯುವಕರು ಯುವತಿಯರು ಹಳೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಮದಾಪುರ ನೃತ್ಯಕಲಾವಿದರು ಗೊಂಬೆ ಕುಣಿತದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ಮುಡಿಸಿದರು ತದನಂನಂತರ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ SDMC ಅಧ್ಯಕ್ಷರು ಗುರುವೃಂದ ಬಳಗದವರು ಹಲವಾರು ಗಣ್ಯಾದಿ ವ್ಯಕ್ತಿಗಳು ಶಿಕ್ಷಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಣ ಪ್ರೇಮಿಗಳು 2010 /11ನೆಯ Batch ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೆ ವೇದಿಕೆಯಲ್ಲಿ ಸೇರಿಕೊಂಡು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು ಸಭೆಯಲ್ಲಿ ಮಾಜಿ MLA ಸಂಜಯ ಪಾಟೀಲ ಅವರು ೧೦೦ ರ ಶತಮಾನೋತ್ಸವ ಸಂಭ್ರಮಾಚರಣೆ ಅದ್ದೂರಿಯಾಗಿ ಮಾಡುತಿದ್ದೀರಿ ನಾನು ಬಂದ್ದಿದ್ದು ಶಾಲೆಗೆ ಅಲ್ಲ ದೇವರ ಮಂದಿರಕ್ಕೆ ಬಂದಿದ್ದೇನೆಯಂದು ಭಕ್ತಿ ಪೂರ್ವಕವಾಗಿ ಮಾತಾನಾಡದರು, ಶಾಲೆಯಲ್ಲಿ ಕಲಿಯೋ ವಿದ್ಯಾರ್ಥಿಗಳು ಒಂದು ಒಳ್ಳೆ ಒಳ್ಳೆಯ ಅಧಿಕಾರಿಗಳಾಗಿ ಬೆಳೆಯಿರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಉಣ್ಣತ ಹುದ್ದೆಯಲ್ಲಿ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಗುರು ಬೋಧನೆ ಮಾಡಿ ಸರಕಾರಿ ಶಾಲೆಯ ಜೊತೆಗೆ ಪ್ರೌಢ ಶಾಲೆಯು ಕೂಡಾ ಸರಕಾರದಿಂದ ಅಣುದಾನ ಬಿಡುಗಡೆ ಆಗಿದೆ ತುಂಬಾ ಸಂತೋಷದ ವಿಷಯ ನಿಮಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಭೆಯಲ್ಲಿ ಮಾತಾಡಿದರು ತದ ನಂತರ ಕಾರ್ಯಕ್ರಮಗಳು ಸಂಜೆ 06: 00 PM ಗಂ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮಗಳು ಗೌರವಾನ್ವಿತ ಸಾಧಕರಿಗೆ ಸನ್ಮಾನಗಳು ಕಾರ್ಯಕ್ರಮಕ್ಕೆ ಶ್ರಮಿಸಿದ ಶ್ರಮ ಜೀವಿಗಳಿಗೆ ಗೌರವದ ಸನ್ಮಾನಗಳು ಜರುಗಿದವು. 
 *_ವರದಿ: ಶಿವಾನಂದ ಕಿಲ್ಲೇದಾರ_*

Post a Comment

0Comments

Post a Comment (0)