_ಆಶಾ ಕಾರ್ಯಕರ್ತೆ ತಾಯಂದಿರ ಗೋಳು ಕೇಳೋರ್ಯಾರು__ ಹೌದು ಆಶಾ ಕಾರ್ಯಕರ್ತೆಯರು ತಾಯಂದಿರು ದುಡಿದಿರುವ ಸಂಬಳಕ್ಕಾಗಿ ಪರದಾಡುವಂತಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏಕೆ ನಿರ್ಲಕ್ಷ ವಹಿಸುತ್ತಿದ್ದಾರೆ ಗೊತ್ತಿಲ್ಲ ಸತತ ನಾಲ್ಕು ತಿಂಗಳಾದರೂ ಅವರು ದುಡಿದಿರುವ ಸಂಬಳ ಅವರ ಕೈಗೆ ಸೇರುತ್ತಿಲ್ಲ ಎಂದು ಆಶಾ ಕಾರ್ಯಕರ್ತೆ ತಾಯಂದಿರು ಅಳಲು ತೋಡಿಕೊಳ್ಳುತ್ತಿದ್ದಾರೆ ಬೆಳಗಾವಿಯಲ್ಲಿ ಆಗಸ್ಟ್ ತಿಂಗಳಲ್ಲಿ12/13/ಮತ್ತು 14/ 2025 ಸತತ ನಾಲ್ಕು ದಿನಗಳ ತಾಯಂದಿರು ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡಿ ಎಂದು ಹೋರಾಟ ನಡೆಸಿದರು ಇದಕ್ಕೆ ಸ್ಪಂದಿಸಿ ಡಿಸಿ ಸರ್ ಅವರು ಆಶಾ ತಾಯಂದಿರಣ್ಣ ಕೆಲಸದಿಂದ ತೆಗೆದು ಹಾಕಬೇಡಿ ಬದಲಾಗಿ ಅವರಿಗೆ ಹತ್ತು ಸಾವಿರ ಮಾಡಿಸಿಕೊಡುಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ 10,000 ಸಾವಿರ ರೂಪಾಯಿಗಳು ಇಲ್ಲಾ ದುಡಿದಿರುವ ಸಂಬಳವು ಇಲ್ಲಾ ಎಂದು ಹೇಳುತ್ತಿದ್ದಾರೆ ನಮ್ಮ ದಿನ ನಿತ್ಯದ ಬದುಕು ಕಷ್ಟಕರವಾಗಿರುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ದಿನನಿತ್ಯ ಆಶಾ ಕಾರ್ಯಕರ್ತೆ ಸೇವೆಯಲ್ಲಿತೊಡಗಿರುವ ದುಡಿದಿರುವ ಸಂಬಳವನ್ನು ನಮಗೆ ಕೊಟ್ಟರೆ ಸಾಕು ಎಂದು ಆಶಾ ತಾಯಂದಿರು ಕೇಳಿಕೊಳ್ಳುತ್ತಿದ್ದಾರೆ *ವರದಿ:ಶಿವಾನಂದ ಕಿಲ್ಲೇದಾರ*
_ಆಶಾ ಕಾರ್ಯಕರ್ತೆ ತಾಯಂದಿರ ಗೋಳು ಕೇಳೋರ್ಯಾರು__ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡಿ ಎಂದು ಹೋರಾಟ...
By -
November 09, 2025
0
Tags: