*ಕುಕಡೊಳ್ಳಿ ಗ್ರಾಮದಲ್ಲಿ ದುರ್ಗಾ ಮಾತಾ ದೌಡ್ ಯಶಸ್ವಿ* .... ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಗ್ರಾಮದಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ಪ್ರತಿ ವರ್ಷದಂತೆ ದುರ್ಗಾ ಮಾತಾ ದೌಡ್ ಯಶಸ್ವಿಯಾಗಿ ನೆರವೇರಿತು. ಸಂಭಾಜಿ ಮಹಾರಾಜರ ವೇಷಭೂಷಣ ಪ್ರೇಕ್ಷಕರ ಗಮನ ಸೆಳೆದ ಯುವ ಪ್ರತಿಭೆ ಲಕ್ಷ್ಮಣ್ ರಾವ್ ಹುಲಮನಿ ಅಷ್ಟೇ ಅಲ್ಲದೆ ಸಣ್ಣ ಸಣ್ಣ ಪುಟಾಣಿಗಳ ವೇಷಭೂಷಣಗಳು ಕಣ್ಮನ ಸೆಳೆದವು, ನವರಾತ್ರಿಯ 10 ದಿನಗಳ ಕಾಲ ಮಾತಾ ದುರ್ಗಾ ಪರಮೇಶ್ವರಿ ಪೂಜೆಯನ್ನು ಗ್ರಾಮಸ್ಥರು ಸೇರಿ ಆರಾಧಿಸುವ ಮುಖಾಂತರ ದುರ್ಗಾ ಪರಮೇಶ್ವರಿಯ ಆಶೀರ್ವಾದವನ್ನು ಪಡೆದುಕೊಂಡರು.
ವರದಿ: ಶಿವಾನಂದ ಕಿಲ್ಲೇದಾರ...