ಅಮರಾಪುರ ಗ್ರಾಮದಲ್ಲಿ ಸಿಸಿ ರಸ್ತೆ ೨೩0 ಲಕ್ಷ ರೂಗಳ ಕಾಮಗಾರಿ ಅಡಿಗಲ್ಲು ಪೂಜಾ ಕಾರ್ಯ ಯಶಸ್ವಿ*.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಅಮರಾಪುರ ಗ್ರಾಮದಲ್ಲಿ ಸಿಸಿ ರಸ್ತೆ ೨೩0 ಲಕ್ಷ ರೂಗಳ ಕಾಮಗಾರಿ ಅಡಿಗಲ್ಲು ಪೂಜಾ ಕಾರ್ಯ ಯಶಸ್ವಿ*..✍️. 
 ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಅಮರಾಪುರ್ ಗ್ರಾಮದಲ್ಲಿ ದಿನಾಂಕ: 08/10/2025 ರಂದು ಜನಪ್ರಿಯ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಸನ್ಮಾನ್ಯ ಶ್ರೀ ಬಾಬಾ ಸಾಹೇಬ್ ದೇ ಪಾಟೀಲ್ ಅವರು ಅಂದಾಜು ೨೩0 ಲಕ್ಷ ರೂಪಾಯಿಗಳ ಸಿಸಿ ರಸ್ತೆ ಕಾಮಗಾರಿ ಅಮಾರಾಪುರ ಗ್ರಾಮದಲ್ಲಿ ಅಡಿಗಲ್ಲು ಪೂಜಾ ಕಾರ್ಯಕ್ರಮವನ್ನು ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಮುತ್ತಪ್ಪ ಸಕ್ರೆನ್ನವರ್ ಬಸನಗೌಡ ಪಾಟೀಲ್ ಮಲ್ಲಿಕಾರ್ಜುನ್ ಹುಚ್ಚಣ್ಣವರ್ ಈರಯ್ಯ ಪೂಜೇರ ಈರಯ್ಯ ಹಿರೇಮಠ ಊರಿನ ಗ್ರಾಮಸ್ಥರು ಯುವಕರು ಗುರು ಹಿರಿಯರು ಪಾಲ್ಗೊಂಡಿದ್ದರು ಕಾಂಗ್ರೆಸ್ ಮುಖಂಡರಾದ ಬಸನಗೌಡ ಪಾಟೀಲ್ ಅವರು ಸಿಸಿ ರಸ್ತೆ ಕಾಮಗಾರಿಯ ಬಗ್ಗೆ ಅಮರಾಪುರ ಗ್ರಾಮದಲ್ಲಿ ೨೩0 ಲಕ್ಷ ರೂಗಳ ಬಿಡುಗಡೆಯಾಗಿದೆ ಅದು ಅಲ್ಲದೆ ಅಮರಾಪುರ ಮತ್ತು ವೀರಾಪುರ ಗ್ರಾಮಗಳಲ್ಲಿ ೯ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಸಭೆಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು ಅದು ಅಲ್ಲದೆ ಊರಿನ ಗ್ರಾಮಸ್ಥರು ಮತ್ತು ಪ್ರಮುಖರು ಗುರು ಹಿರಿಯರು ಬಾಬಾ ಸಾಹೇಬ್ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು 
 *ವರದಿ :ಶಿವಾನಂದ ಕಿಲ್ಲೇದಾರ ಪತ್ರಕರ್ತರು*

Post a Comment

0Comments

Post a Comment (0)