ಅಹಮದಾಬಾದ್:ವಿಮಾನ ಪತನ ದುರ್ಘಟನೆಯು ಅತ್ಯಂತ ಆಘಾತಕರಿ,,,ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಬೈಲಹೊಂಗಲ: ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ವಿಮಾನ ಪತನ ದುರ್ಘಟನೆಯು ಅತ್ಯಂತ ಆಘಾತಕರಿ ವಿಚಾರ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ ತಿಳಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆಯಲ್ಲಿ ವಿಮಾನ ಪ್ರಯಾಣಿಕರು ಹಾಗೂ ಈ ವಿಮಾನ ಅಪ್ಪಳಿಸಿದ ವೈದ್ಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅಪ್ಪಳಿಸಿದ್ದು ವೈದ್ಯರು ಅಸುನಿಗಿದ್ದು, ಭಾರತೀಯ ನಾಗರಿಕರು, ವೈಮಾನಿಕ ಸಿಬ್ಬಂದಿಗಳ ಮತ್ತು ವಿದೇಶೀಯರ ಕುಟುಂಬಕ್ಕೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರಿಗೆ ಸದ್ಗತಿ ಲಭಿಸಲಿ; ಮೃತರ ಸಂಬಂಧಿಗಳಿಗೆ ದೇವರು ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಮುಂದಿನ‌ ದಿನಗಳಲ್ಲಿ ಇಂತಹ ವಿಮಾನ ಅವಘಡಗಳಾಗದಂತೆ ಮುಂಜಾಗ್ರತಾ ಕ್ರಮಗಳು ಆಧುನಿಕ‌ ತಂತ್ರಜ್ಞಾನ ಬಳಸಿ ಸುಧಾರಿಸಿಕೊಳ್ಳಬೇಕೆಂದಿದ್ದಾರೆ

Post a Comment

0Comments

Post a Comment (0)