ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋಕಾಕದಲ್ಲಿ ಬೃಹತ್ ಹಲಿಗೆ ಹಬ್ಬ.
ಪ್ರತಿ ವರ್ಷ ದಂತೆ ಈ ವರ್ಷವು ಹಲಗಿ ಹಬ್ಬ ವನ್ನು
ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅಮರನಾಥ ಜಾರಕಿಹೊಳಿ ಮತ್ತು ಸಂಘದ ಹಿರಿಯರು ಕೊಡಿ ಚಾಲನೆ ನೀಡಿದರು.
ಕೊಳವಿ ಹಣಮಂತ ದೇವರ ದೇವಸ್ಥಾನದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ದ ವರೆಗೆ ಮೆರವಣಿಗೆ ಮೂಲಕ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಗೋಕಾಕ ನಗರದ ಎಲ್ಲಾ ಹಿಂದೂ ಬಾoದವರು ಗಣ್ಯ ವ್ಯಾಪಾರಸ್ಥರು ರಾಜಕೀಯ ಮುಖಂಡರು ಎಲ್ಲ ಕಾರ್ಯಕರ್ತರು ಭಾಗಿಯಾಗಿದ್ದರು.