ಮೇಕಲಮರಡಿ ಬಸವೇಶ್ವರ ಮಹಾ ರಥೋತ್ಸವ ನಾಳೆ ಬುಧವಾರ ಜರುಗಲಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ಪ್ರತಿವರ್ಷ ಪದ್ಧತಿಯಂತೆ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ 2025 ನಾಳೆ ದಿ 05-03-2025 ಬುಧವಾರ ಮುಂಜಾನೆ ಪಲ್ಲಕ್ಕಿ ಉತ್ಸವ ಹಾಗೂ ಹೆಣ್ಣು ಮಕ್ಕಳಿಂದ ಕುಂಬೋತ್ಸವ ಮೆರವಣಿಗೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಸಾಯಂಕಾಲ 4 ಗಂಟೆಗೆ ಬಸವೇಶ್ವರ ಮಹಾ ರಥೋತ್ಸವ ಜರಗಲಿದೆ ಸದ್ಭಕ್ತರು ಈ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವೇಶ್ವರ ಆಶೀರ್ವಾದಕ್ಕೆ ಕೃಪೆ ಆಗಬೇಕು.

Post a Comment

0Comments

Post a Comment (0)