ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಕಾರಿಮನಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ಸಂಸತ್ ಸದಸ್ಯರ ಪ್ರದೇಶ ಕ್ಷೇಮಾಭಿವೃದ್ಧಿ ಅನುದಾನ ಯೋಜನೆಯಡಿ 2023-24 ನೇ ಸಾಲಿನ ಕಾಮಗಾರಿಗೆ ಸಂಸದರಾದ ಶ್ರೀ ಜಗದೀಶ ಶೆಟ್ಟರ ಚಾಲನೆ ನೀಡದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಜಗದೀಶ ಮೆಟಗುಡ್ಡ, ಬೈಲಹೊಂಗಲ್ ಮಂಡಲ ಅಧ್ಯಕ್ಷರಾದ ಶ್ರೀ ಗುರುಪಾದ ಕಳ್ಳಿ, ಶ್ರೀ ಗುರು ಮೆಟಗುಡ್ಡ, ಶ್ರೀ ಲಕ್ಕಪ್ಪ ಕಾರಗಿ, ಶ್ರೀ ಜಗದೀಶ ಬೂದಿಹಾಳ್, ಶ್ರೀ ವಿನಯ್ ದೇಸಾಯಿ ಹಾಗೂ ಕಾರಿಮನಿ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.