ಬೈಲಹೊಂಗಲ: ಪಂಪ್ ಸೆಟ್ ಕಳ್ಳರ ಬಂಧನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ತಾಲೂಕಿನ ನಯಾನಗರ ಪಕ್ಕದಲ್ಲಿ ಬರುವ ಮಲಪ್ರಭೆ ನದಿಯ ದಂಡೆಯ ಮೇಲಿರುವ ರೈತರ ಪಂಪ್ ಸೆಟ್ ಗೋಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ರೈತರ ಸುಮಾರು 10 ಪಂಪ್ ಸೆಟ್ ಗೋಳನ್ನು ಪೊಲೀಸರು ವಶಪಡಿಸಿಕೊಂಡು ಕಳ್ಳರನ್ನು ಬೈಲಹೊಂಗಲದ ಪೊಲೀಸರು ಬಂಧನ ಮಾಡಿದ್ದಾರೆ.

Post a Comment

0Comments

Post a Comment (0)