*ತ್ರಿವಳಿ ಗ್ರಾಮಗಳ ಶಾಲಾ ಮಕ್ಕಳಿಗೆ 550 ಬ್ಯಾಗ್ ಪೆನ್ನು ವಿತರಿಸಿ ಮಾದರಿಯಾದ ಕರಿಷ್ಮಾ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್*
*ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ನಾರಿನಾಳ ಗರ್ಜನಾಳ ರಾಂಪುರ ಶಾಲಾ ಮಕ್ಕಳಿಗೆ 550 ಬ್ಯಾಗ್ ಪೆನ್ನುಗಳನ್ನು ವಿತರಿಸಿ ಕರಿಷ್ಮಾ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮಾದರಿಯಾದರು*
*ಕರಿಷ್ಮಾ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ನಾಯ್ಡು ಸರ್ ನೇತೃತ್ವದಲ್ಲಿ ಮೂರು ಗ್ರಾಮಗಳ ಶಾಲಾ ಮಕ್ಕಳಿಗೆ 550 ಪುಸ್ತಕ ಬ್ಯಾಗ್ ಪೆನ್ನು ವಿತರಿಸಿ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೆಂದು ಎಲ್ಲಾ ಮಕ್ಕಳಿಗೆ ಬ್ಯಾಗ್ ಪೆನ್ನು ಪುಸ್ತಕ ಉಚಿತವಾಗಿ ನಿಡಿದರು*
*ಬ್ಯಾಗ್ ವಿತರಣೆ ಮಾಡಿದ ನಂತರ ಶಾಲಾ ಮಕ್ಕಳಿಗೆ ಶಿಕ್ಷಣದ ಬಗ್ಗೆ ಬೋಧನೆ ಮಾಡಿದರು*
*ಈ ಸಂದರ್ಭದಲ್ಲಿ. ಗರ್ಜನಾಳ ಗ್ರಾಮದ ಯುವಕರಾದ ಶಶಿಧರ ಹಿರೇಮಠ. *ನಾರಿನಾಳ ಗ್ರಾಮದ ಹಿರಿಯರಾದ ದೊಡ್ಡನಗೌಡ ಮಾಲಿ ಪಾಟೀಲ್. ರಾಮಣ್ಣ ಆಡಿನ್. ಬಸನಗೌಡ ಪೋ ಪಾಟೀಲ್. ವಿರುಪಣ್ಣ ತಳವಾರ. ಎಸ್ ಡಿ ಎಂ ಸಿ ಅಧ್ಯಕ್ಷರು ಛತ್ರಪ್ಪ ಆಡಿನ್. ಗ್ರಾಮ ಪಂ ಸದಸ್ಯರಾದ ಹನುಮಂತ ಮಡ್ಡೆರ. ನಿಂಗಪ್ಪ ಮೆರಟಗೇರಿ. ಪಾರ್ವತಮ್ಮ ಬಸವರಾಜ ಕಿಡದೂರು. ಛತ್ರಮ್ಮ ಶರಣಪ್ಪ ಸತೀಶ್ ದೇಸಾಯಿ ಮತ್ತು ಎಲ್ಲಾ ಗ್ರಾಮಗಳ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು*
*ಅಮಾಜಪ್ಪ ಜುಮಲಾಪುರ ಪತ್ರಕರ್ತರು*
*ಕ್ಯಾಮರ್ ಮ್ಯಾನ್ ಉಪ್ಪಳೇಶ ನಾರಿನಾಳ*