ರಕ್ತದಾನದಿಂದ ಅನೇಕ ಜೀವನಗಳ ರಕ್ಷಣೆ, ಯುವ ಮುಖಂಡ ಸಚಿನ ಪಾಟೀಲ ನೇಸರಗಿ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ರಕ್ತದಾನದಿಂದ ಅನೇಕ  ಜೀವನಗಳ ರಕ್ಷಣೆ.ಸಚಿನ ಪಾಟೀಲ 
ನೇಸರಗಿ. 
ರಕ್ತದಾನ ಮಾಡುವುದರ ಮೂಲಕ ಅನೇಕ ಜನರ ಜೀವನ ರಕ್ಷಣೆ ಜೊತೆಗೆ ರಕ್ತದಾನದಿಂದ ನಮ್ಮ ಅರೋಗ್ಯಕ್ಕೆ ಒಳ್ಳೆಯದು ಎಂದು ಕಾಂಗ್ರೆಸ್ ಮುಖಂಡ ಸಚಿನ ಪಾಟೀಲ ಹೇಳಿದರು.
      ಅವರು ಇಲ್ಲ ಬೆಳಗಾವಿ ರಕ್ತ ಭಂಡಾರ ಇವರ ನೇತೃತ್ವದಲ್ಲಿ ಶನಿವಾರದಂದು ರಕ್ತದಾನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಈ ಸಂದರ್ಭದಲ್ಲಿ ಆಡಿವಪ್ಪ ಮಾಳಣ್ಣವರ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ನಿವೃತ್ತ ಸೈನಿಕರಾದ ಮಲ್ಲಿಕಾರ್ಜುನ ಕಲ್ಲೋಳಿ, ಪುಂಡಲೀಕ ರೊಟ್ಟಿ, ಬಸವರಾಜ ಹತ್ತಿಗಿಡದ, ವಿಧಿ ಡೈಯಾಗನೋಸ್ಟಿಕ್ ವ್ಯವಸ್ಥಾಪಕ ಶ್ರೀಮತಿ ಅರ್ಚನಾ ಭಟ್, ಬೆಳಗಾವಿ ರಕ್ತ ಭಂಡಾರದ ಶಕ್ತಿ ಪ್ರಸಾದ, ಚಂದನ ಭಟ್, ನಂದು ಪಟೇಲ, ಚಿದಾನಂದ ಹಂಪನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಗ್ರಾಮಸ್ಥರು ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Post a Comment

0Comments

Post a Comment (0)