ವಿಧಾನಸಭಾ ಕ್ಷೇತ್ರವಾರು ಯಾರಿಗೆ ಎಷ್ಟು ಲೀಡ್? ವಿವರ ನೋಡಿ | ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು : ವಿಧಾನಸಭಾ ಕ್ಷೇತ್ರವಾರು ಮತದಾನ ವಿವರ ಇಲ್ಲಿದೆ ನೋಡಿ |
ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು : ವಿಧಾನಸಭಾ ಕ್ಷೇತ್ರವಾರು ಮತದಾನ ವಿವರ ಇಲ್ಲಿದೆ ನೋಡಿ
ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ 90 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸದ್ಯ ಸೇವಾ ಮತದಾರರು(ETPBS) ಚಲಾಯಿಸಿದ ಮತಗಳ ಎಣಿಕ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಯವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ‌್ಯಾರು ಎಷ್ಟೆಷ್ಟು ಮತ ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ ನೋಡಿ...
ಹುಕ್ಕೇರಿ
ಬಿಜೆಪಿ : 85226 ಮತಗಳು
ಕಾಂಗ್ರೆಸ್ : 77643 ಮತಗಳು
ಬಿಜೆಪಿಗೆ 7583 ಮತಗಳ ಲೀಡ್
ಅಥಣಿ
ಬಿಜೆಪಿ: 96041 ಮತಗಳು
ಕಾಂಗ್ರೆಸ್: 87376 ಮತಗಳು
ಬಿಜೆಪಿ: 8665 ಮತಗಳ ಲೀಡ್
ನಿಪ್ಪಾಣಿ
ಬಿಜೆಪಿ : 76298 ಮತಗಳು
ಕಾಂಗ್ರೆಸ್ : 106050 ಮತಗಳು
ಕಾಂಗ್ರೆಸ್ : 29752 ಮತಗಳ ಲೀಡ್
ಚಿಕ್ಕೋಡಿ
ಬಿಜೆಪಿ : 80569 ಮತಗಳು
ಕಾಂಗ್ರೆಸ್ : 97159 ಮತಗಳು
ಕಾಂಗ್ರೆಸ್ : 16590 ಮತಗಳ ಲೀಡ್
ರಾಯಬಾಗ
ಬಿಜೆಪಿ : 73002 ಮತಗಳು
ಕಾಂಗ್ರೆಸ್ : 79821 ಮತಗಳು
ಕಾಂಗ್ರೆಸ್ : 6819 ಮತಗಳ ಲೀಡ್
ಯಮಕನಮರಡಿ
ಬಿಜೆಪಿ : 71955 ಮತಗಳು
ಕಾಂಗ್ರೆಸ್ : 95542 ಮತಗಳು
ಕಾಂಗ್ರೆಸ್23587ಮತಗಳಲೀಡ್
ಕುಡಚಿ
ಬಿಜೆಪಿ : 61174 ಮತಗಳು
ಕಾಂಗ್ರೆಸ್ : 83942 ಮತಗಳು
ಕಾಂಗ್ರೆಸ್ : 22768 ಮತಗಳ ಲೀಡ್
ಕಾಗವಾಡ
ಬಿಜೆಪಿ : 72877 ಮತಗಳು
ಕಾಂಗ್ರೆಸ್ : 84075 ಮತಗಳು
ಕಾಂಗ್ರೆಸ್ 11198 ಮತಗಳ ಲೀಡ್