ಬೆಂಗಳೂರು-ಬೆಂಗಳೂರಿನ ಕನ್ನಡ ಭವನದಲ್ಲಿ ಆತ್ಮಶ್ರೀ ಕನ್ನಡ ಸಂಸ್ಕೃತಿ ಪ್ರತಿಷ್ಠಾಪನ ರಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಉತ್ತರ ಕರ್ನಾಟಕದ ಸಂಚಾಲಕರು ಹಾಗೂ ಗೋವಾ ರಾಜ್ಯ ಘಟಕದ ನಿರ್ದೇಶಕರು ಶ್ರೀ ಬಿ, ಎಚ್ ಹೊಂಗಲ ಪತ್ರಕರ್ತರು ಬೆಳಗಾವಿ ಇವರಿಗೆ ಅಭಿನಂದನೆ ಸಲ್ಲಿಸಿ ಸತ್ಕರಿಸಲಾಯಿತು. ಗೋವಾ ರಾಜ್ಯ ಘಟಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಡಾ ಸಿದ್ದಣ್ಣ ಮೇಟಿ ಗೌರವ ಕಾರ್ಯದರ್ಶಿ ಶ್ರೀ ನಾಗರಾಜ್ ಜಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ರಿ ವತಿಯಿಂದ ಬೆಳಗಾವಿಯ ಪತ್ರಕರ್ತರಾದ ಬಿ ಎಚ್ ಹೊಂಗಲ ಅವರಿಗೆ ಸನ್ಮಾನ...
By -
June 03, 2024
0
Tags: