ಗೋಕಾಕ ನಗರದ ಮರಾಠಾ ಗಲ್ಲಿಯಲ್ಲಿ ಮಾನ್ಯನಿಯ ಶ್ರೀ ನರೇಂದ್ರ ದಾಮೋದರದಾಸ ಮೋದಿ ಯವರು ದೇಶದ ಪ್ರಧಾನಮಂತ್ರಿ ಯಾಗಿ ಸತತವಾಗಿ 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮಾಚಾರಣೆಯನ್ನು ಸಿಹಿ ಹಂಚುವ ಮುಲಕ ಮತ್ತು ಮದ್ದು ಹರಿಸುವ ಮೂಲಕ ಆಚರಿಸಲಾಯಿತು.
ಗೋಕಾಕ್ ನಗರದ ಮರಾಠಾ ಗಲ್ಲಿಯಲ್ಲಿ ಮತ್ತೊಮ್ಮೆ ಮೋದಿಜಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಕ್ಕಾಗಿ ವಿಜಯೋತ್ಸವ
By -
June 09, 2024
0
Tags: